ಜನರ ನೆಮ್ಮದಿಯನ್ನು ಕಾಪಾಡುವುದು ಪೊಲೀಸರ ಕರ್ತವ್ಯ : ಪಿಎಸ್ಐ ಬನ್ನಿ

0
48

ತೇರದಾಳ 15: ಎಲ್ಲರೂ ಸಮಾಜ ಶಾಂತಿ ಸೌಹಾರ್ದತೆಯ ಬದುಕು ನಡೆಸಬೇಕು, ಆಗ ಕೆಲವು ಅನ್ಯ ಕಾನೂನು ಬಾಹಿರು, ಅಹಿತಕರ ಘಟನೆಗಳು ತಪ್ಪುತ್ತವೆ. ಜನ ಜೀವನ ನೆಮ್ಮದಿಯನ್ನು ಕಾನೂನು ರೀತಿಯಲ್ಲಿ ಕಾಪಾಡುವುದ ಪೋಲಿಸ್ರ ಕರ್ತವ್ಯ ಎಂದು ಸ್ಥಳೀಯ ಪಿಎಸ್ಐ ಕರೀಪ್ಪ ಬನ್ನಿ ಹೇಳಿದರು.

ನಗರ ಪೋಲಿಸ್ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ನಿಮಿತ್ತ, ಸಾರ್ವಜನಿಕ ಶಾಂತಿ ಪಾಲನಾ ಸಭೆ ನಡೆದ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆವಹಿಸಿ ಸಭೆ ವೇದಿಕೆ ಮೇಲೆ ಉಪಸ್ಥಿತರಿಂದ್ದು ಮಾತನಾಡಿರು.

ಸಮಾಜದಲ್ಲಿ ಯಾವುದೇ ಜಾತಿ ಬೇದವಿಲ್ಲದೆ, ಅತ್ತಕಡೆ ಹೆಚ್ಚು ಗಮನ ನೀಡದೆ ಎಲ್ಲಜನರು ಸೇರಿ ಎಲ್ಲ ಹಬ್ಬಗಳನ್ನು ಆರ್ಚರಿಸಬೇಕು. ನಗರದಲ್ಲಿ ಒಟ್ಟಾರೆ ಸೌಹಾರ್ದತೆ ವಾತವರಣ ಉಟ್ಟಾಗಬೇಕು. ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು.

ಈ ಸಂದರ್ಭದಲ್ಲಿ    ಕಾಂಗ್ರೆಸ್ ಪಕ್ಷದ ಧುರೀಣ ಮತ್ತು ಜಮಖಂಡಿ ಎಪಿಎಂಸಿ ನಿರ್ದೇಶಕ ಪ್ರವೀಣ ನಾಡಗೌಡ ಮಾತನಾಡಿ, ನಗರದ ಕೆಲವು ಭಾಗದಲ್ಲಿ ಅತೀಹೇಚ್ಚು ಜನರು ಸಂಜೆ ಸಂಚಾರ ಮಾಡುವು ಸ್ಥಳಗಳಲ್ಲಿ ರಸ್ತೆಯ ಮೇಲೆ ಜನ ಸಂದ್ದನಿ ಹೇಚ್ಚುತ್ತಿದೆ, ಅಂದರೆ ರಸ್ತೆ ಮೇಲೆ ಪುರುಷರು ಮಾತನಾಡುತ್ತ ನಿಂತು ಪಾದಚಾರಿ ಸಂಚಾರಸ್ಥ ಮಹಿಳೆಯರಿಗೆ ಆ ಜನಸಂದ್ದನಿ ಮಧ್ಯ ದಾಟ್ಟಿ ಹೋಗುವುದು ತೊಂದರೆಯಾಗುತ್ತಿರುವುದನ್ನು  ತಾವು ಒಬ್ಬ ಪೋಲಿಸ್ ಸಿಂಬ್ಬದಿಯನ್ನು ನೇಮಕ ಮಾಡಿ ತಡೆಯಬೇಕು ಎಂದರು.

ಸ್ಥಳೀಯ  ಕೆಜೆಪಿ ಪಕ್ಷದ ಧುರೀಣ ಬಸವರಾಜ ಬಾಳಿಕಾಯಿ ಮಾತನಾಡಿ, ಕಳೆದ ಸುಮಾರು ವರ್ಷಗಳಿಂದ ಎಲ್ಲ ಜಾತಿಯ ಸಮುದಾಯದವರು, ಎಲ್ಲ ಹಬ್ಬವನ್ನು ಎಲ್ಲ ಜನರು ಆರ್ಚರಿಸುತ್ತಾ ಬಂದಿದೇವೆ, ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂದ್ದರು.

ನಗರದಲ್ಲಿ ಮೇಲಿದ್ದ ಮೇಲೆ ನೂರಾರು ಸಮಸ್ಯೆಗಳು ಹಗಲು-ರಾತ್ರಿ ಆಗಿದ್ದಾಗೆ ಅಲ್ಲಿದ್ದಲೇ ಹುಟ್ಟಿ ಜನನಿಭಿಡ ಪ್ರದೇಶ ವಾತಾವಣ ಶಾಂತಿ ಕದಡುವ ಕುತಂತ್ರಿ ಬುದ್ದಿಯುಳ್ಳವರು ಮಾಡುತ್ತಾರೆ, ಇತಂಹ ಅಹಿತಕರ ಘಟನೆ ಮುಂದೇ ನಡೆಯದಂತೆ ಪೋಲಿಸ್ ಓಪಿ ಸಿಂಬ್ಬದಿಯಂತ್ತೆ ಒಬ್ಬ ಸಿಂಬ್ಬದಿಯನ್ನು  ನಗರದ ಮಧ್ಯ ಸ್ಥಳದಲ್ಲಿ ನಿಲ್ಲುವ ರೀತಿಯಲ್ಲಿ ಅಳವಡಿಕೆ ಮಾಡಿ ಎಂದು ಹೇಳಿದರು.

ಮಾಜಿ ಸೈನಿಕ ಸುರೇಂದ್ರ ತಳವಾರ ಮಾತನಾಡಿ ನಗರದ ಉದ್ಯಾನ ವನದ ಹತ್ತಿರವಿರುವ ಮಧ್ಯದಂಗಡಿಗಳನ್ನು ಶೀಘ್ರದಲ್ಲಿ ನಗರದ ಹೊರಗೆ ಬೇರೆ   ಕಡೆಗೆ ತಳಾತಂರಿಸಿ, ಮತ್ತು ವಾಹನಗಳ ಅತೀಯಾದ ಸಂಚಾರದೀಮದ ನಗರದಲ್ಲಿ ಟ್ರಾಫೀಕ್ ಸಮಸ್ಯೆ ಉದ್ದಭವಿಸುತ್ತಿದೆ, ಇದಕ್ಕೆ ಪರಿಹಾರ ಕಡ್ಡುಕೊಳ್ಳಬೇಕಾಗಿದೆ. ಎಂದು ತಮ್ಮ ಅಭಿಪ್ರದ ಮಾತಿನಲ್ಲಿ ಹೇಳದರು.

ರಾಮಸೇನಾ ಕಾರ್ಯಕರ್ತ ವಿನಾಯಕ ಬಂಕಾಪೂರ ಮಾತನಾಡಿ ಬಕ್ರೀದ್ ಹಬ್ಬದಲ್ಲಿ ಗೋ ಹತ್ಯೆಗೈದಂತೆ ಗಮನಿಸಬೇಕು ಎಂದರು.  ಎಂ ಕೆ ತಹಶೀಲ್ದಾರ, ಪುರಸಭೆ ಸದಸ್ಯ ಸಿದ್ದು ಅಮ್ಮಣಗಿ, ಆನಂದ ನಡುವಿಕೇರಿ, ಉದಯ ಬೆಳಗಲಿ, ಉಸೇನ್ ಸಾಬ್ ಕೊರಬು ಮತ್ತಿತರರು ಸಭೆಗೆ ಉಪಸ್ಥಿತರಿದ್ದ ಮಾತನಾಡಿದರು,

ಇದೇ ಸಂದರ್ಭದಲ್ಲಿ ಎಎಸ್ಐ ಎಳಗ್ಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು,  ನಗರದ ಕಾಂಗ್ರೆಸ್ ಪಕ್ಷದ ಧುರೀಣ ಬುಜಬಲ್ಲಿ ಕೆಂಗಾಲಿ, ಪುರಸಭೆ ಸದಸ್ಯ ಧನಪಾಲ ಸವದಿ, ದಶರಧ ಅಕ್ಕೆನ್ನವರ, ಮತ್ತು ಜಾವಿದ ಇನಾಮದಾರ್, ಜೀಲಾನಿ ಮಕ್ಕಾಂದಾರ, ಯಲ್ಲಪ್ಪ ಭೋದೆನ್ನವರ, ಶ್ರೀಶೈಲ ಹೊಸಮನಿ, ಶಿವಾನಂದ ನಡವಿಕೇರಿ, ಸತ್ಯಪ್ಪ ಚವಜ ಹಾಗೂ ಇನ್ನಿತರರು, ಪೋಲಿಸ್ ಸಿಂಬ್ಬದಿ ವರ್ಗ ಪಾಲಗೊಂಡು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here