ಯಡಿಯೂರಪ್ಪಗೆ ತಿರುಗೇಟು ನನ್ನ ಪದಚ್ಯುತಿ ಅಸಾಧ್ಯ

0
17

ಬೆಂಗಳೂರು, ಅ.22- ಮಾಜಿಮುಖ್ಯಮಂತ್ರಿ ಬಿ.ಎಸ್.

ಯಡಿಯೂರಪ್ಪನಂತಹ ನೂರು ಜನರು ಬಂದರೂ ಜನತೆಯ ಆರ್ಶೀವಾದ

ಇರುವವರೆಗೂ ನನ್ನನ್ನು ಅಧಿಕಾರದಿಂದ ಕೆಳಗಳಿಸಲು ಸಾಧ್ಯವಿಲ್ಲ ಎಂದು

ಮುಖ್ಯಮಂತ್ರಿ ಸಿದ್ದರಾಮಯ್ಯನವರು

ತಿರುಗೇಟು ನೀಡಿದ್ದಾರೆ.

ತಮ್ಮ ಗೃಹ ಕಚೇರಿ

ಕೃಷ್ಣದಲ್ಲಿ ಜನತದರ್ಶನದ ಬಳಿಕ

ಸುದ್ದಿಗಾರರೊಂದಿಗೆ ಮಾತನಾಡಿದ

ಅವರು, ಶಿವಮೊಗ್ಗದಲ್ಲಿ ತಮ್ಮ ವಿರುದ್ದ

ಯಡಿಯೂರಪ್ಪ ಹೇಳಿರುವ ಹೇಳಿಕೆಗೆ

ಹರಿಹಾಯ್ದರು.

ನನ್ನನ್ನು ಅಧಿಕಾರದಿಂದ

ಕೆಳಗಿಳಿಸುವುದಾಗಿ ಯಡಿಯೂರಪ್ಪ

ಹೇಳಿದ್ದಾರೆ. ಲೋಕಸಭಾ ಚುನಾವಣೆಯ

ವೇಳೆಗೆ ನಾನು ಮಾಜಿಯಾಗುತ್ತೇನೆಂದು

ಹೇಳಲು ಅವರೇನು ಗಿಣಿಶಾಸ್ರ್ತ್ರ

ಇರುತ್ತೇನೆ. ಹತ್ತು ಯಡಿಯೂರಪ್ಪನವರಿರಲಿ. ಇಂತಹ ನೂರು ಯಡಿಯೂರಪ್ಪ

ಬಂದರೂ ಏನು ಮಾಡಲು ಸಾಧ್ಯವಿಲ್ಲ. ಮಾಜಿಮುಖ್ಯಮಂತ್ರಿಯಾಗಿ

ಅವರು ಬಳಸಿರುವ ಭಾಷೆ ಯಾರಿಗೂ ಶೋಭೆ ತರುವಂತದ್ದಲ್ಲ ಎಂದು

ಟೀಕಿಸಿದರು.

ನನಗೂ ಯಡಿಯೂರಪ್ಪನವರಂತೆ ಏಕವಚನದಲ್ಲಿ ಮಾತನಾಡಬಲ್ಲೇ.

ಅವರು ಬಳಸಿರುವ ಭಾಷೆಗಿಂತ ನೂರು ಪಟ್ಟು ಏಕವಚನ ಪದಪ್ರಯೋಗ

ನನಗೂ ಗೊತ್ತಿದೆ, ಆದರೆ ಅವರಿಗೂ ನನಗೂ ಸಾಕಷ್ಟು ವ್ಯತ್ಯಾಸವಿದೆ.

ಅವರ ಸಂಸ್ಕ್ಕತಿಯನ್ನು ನಾನೂ ಎಂದಿಗೂ ಬಳಕೆ ಮಾಡುವುದಿಲ್ಲ ಎಂದು

ತಿರುಗೇಟುಕೊಟ್ಟರು.

ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವರು ಮಾತನಾಡುವಾಗ

ಜವಬ್ದಾರಿಯಿಂದ ಮಾತನಾಡಬೇಕು. ಸಿ.ಎಂ. ಹುದ್ದೆ ಯಾರಿಗೂ

ಶಾಶ್ವತವಲ್ಲ. ಏಕವಚನದಲ್ಲಿ ಅವರು ಮಾತನಾಡಿದೆರೆಂದು ನಾನೂ

ಮಾತನಾಡಿದರೆ ನನಗೂ ಅವರಿಗೂ ಇರುವ ವ್ಯತ್ಯಾಸವಾದರೂ ಏನು

ಎಂದು ಪ್ರಶ್ನೆ ಮಾಡಿದರು.

ನನ್ನ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ. ಕಳೆದ 35

ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ನನಗೆ ಯಾವ

ಸಂದರ್ಭದಲ್ಲಿ ಹೇಗೆ ಮಾತನಾಡಬೇಕೆಂಬುದು ಚನ್ನಾಗಿಯೇ ತಿಳಿದಿದೆ.

ಅದನ್ನು ಯಾರಿಂದಲೂ ತಿಳಿಯಬೇಕಾದ ಅಗತ್ಯವಿಲ್ಲ ಎಂದು

ತರಾಟೆಗೆತೆಗೆದುಕೊಂಡರು.

ಶಿವಮೊಗ್ಗದಲ್ಲಿ ಮತನಾಡುವಾಗ ನಾನು ಯಾರ ಬಗ್ಗೆಯೂ

ವೈಯಕ್ತಿಕ ಗುರಿಇಟ್ಟುಕೊಂಡು ಮಾತನಾಡಲಿಲ್ಲ. 2008ರಿಂದ

ಲೂಟಿಯಾಗಿದೆ. ಸಾವಿರ ಲೆಕ್ಕದಲ್ಲಿದ್ದ ನಿವೇಶನ ಬೆಲೆಗಳು ಕೆಲವೇ

ವರ್ಷಗಳಲ್ಲಿ ಕೋಟಿಯಷ್ಟು ಏರುಕೆಯಾಗಿದೆ. ಇದಕ್ಕೆ ಕಾರಣ ಯಾರು.?

ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಮಾಡಿರುವ ಅಭಿವೃದ್ದಿ

ಕಾರ್ಯಗಳು ನಾನು ಮಾತನಾಡುವುದಿರಲಿ. ಅಲ್ಲಿನ ಜನತೆಯನ್ನು ಕೇಳಿದರೆ

ಇವರ ಅಭಿವೃದ್ದಿಯ ಬಂಡವಾಳ

loading...

LEAVE A REPLY

Please enter your comment!
Please enter your name here