Kannadamma Online News, Kannada news

ಅಂತರಾಷ್ಟ್ರಿಯ, ರಾಷ್ಟ್ರಿಯ

ಉತ್ತರ ಕೊರಿಯಾದ ಪುನವರ್ಸತಿ ಕಾರ್ಯಾಚರಣೆಗೆ 87 ದಶಲಕ್ಷ ಡಾಲರ್ ಅಗತ್ಯ : ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಉತ್ತರ ಕೊರಿಯಾದ ಜೀವ ರಕ್ಷಣ ಕಾರ್ಯಾಚರಣೆಯಲ್ಲಿ ಈ ವರ್ಷದ ಅಗತ್ಯಗಳಿಗಾಗಿ 87 ದಶಲಕ್ಷ ಡಾಲರ್ ಅಗತ್ಯವಿದ್ದು ಎಲ್ಲಾ ಸದಸ್ಯ ರಾಷ್ಟ್ರಗಳು ಉದಾರವಾಗಿ ದೇಣಿಗೆ ನೀಡುವಂತೆ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಮಾನವೀಯ ಕಾರ್ಯಗಳಿಗಾಗಿ...

ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ರಾಕೆಟ್ ಪತನ

ಬಾಗ್ದಾದ್, :-ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬುಧವಾರ ತಡರಾತ್ರಿ ಎರಡು ರಾಕೆಟ್ ಬಿದ್ದಿದೆ ಎಂದು ಇರಾಕಿ ಭದ್ರತಾ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಯಾರೂ ಮೃತಪಟ್ಟಿಲ್ಲ ಅಥವಾ ಗಾಯಗೊಂಡಿಲ್ಲ ಎಂದೂ ಮೂಲಗಳು ಹೇಳಿವೆ....
loading...

ಕರ್ನಾಟಕ ರಾಜ್ಯ ಸುದ್ದಿಗಳು

ಹೊಸ ವರ್ಷಕ್ಕೆ ಎಐಸಿಸಿ ಪುನಾರಚನೆ ಸಾಧ್ಯತೆ: ರಾಜ್ಯದಿಂದ ಯಾರು ದಿಲ್ಲಿಗೆ ? ಉಳಿದವರು ಎಲ್ಲಿಗೆ ?

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಹಳೆಯ ಪಕ್ಷವಾಗಿದ್ದರೂ, ಕೇಂದ್ರದಲ್ಲಿ ಅಧಿಕೃತ ಪ್ರತಿಪಕ್ಷವಾಗಲೂ ಹೆಣಗಾಡುತ್ತಿರುವ ಕಾಂಗ್ರೆಸ್ ಎಐಸಿಸಿ ಮಟ್ಟದಲ್ಲಿ ಪಕ್ಷವನ್ನು ಪುನಾರಚನೆ...

ಅಂಗನವಾಡಿ ಕಾರ್ಯಕರ್ತರಿಗೆ ರಾತ್ರೋರಾತ್ರಿ ಅನುಮತಿ ನಿರಾಕರಣೆ: ಎಸ್‌.ವರಲಕ್ಷ್ಮೀ ಆರೋಪ

ತುಮಕೂರು- ನಾಡಿನ ಮಕ್ಕಳನ್ನು ಸಲಹಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಕ್ರಿಮಿನಲ್‌ಗಳಂತೆ  ಕಂಡು ಪಾದಯಾತ್ರೆ ತಡೆಯಲು ಮುಂದಾಗಿದೆ ಎಂದು ಎಸ್‌.ವರಲಕ್ಷ್ಮಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ...

ಕ್ವಿಕ್ ಹೀಲ್, ಸೈಬರ್ ಸೆಕ್ಯೂರಿಟಿ ಉತ್ಪನ್ನಗಳ ಮೊದಲ ತಯಾರಕ

ಬೆಂಗಳೂರು- ಸೈಬರ್ ಸೆಕ್ಯೂರಿಟಿ ಸಂಸ್ಥೆಯಾದ ಕ್ವಿಕ್ ಹೀಲ್ ಟೆಕ್ನಾಲಜಿಸ್ ಲಿಮಿಟೆಡ್ ಗೆ ನಾಸ್ಕಾಮ್ (NASSCOM) ನ ಡೆಟಾ ಸೆಕ್ಯೂರಿಟಿ ಕೌನ್ಸಿಲ್...

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ಬೆಂಗಳೂರು: ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು...

ಲೂಫ್ತಾನ್ಸಾ ಜೊತೆ ವಿಸ್ಟಾರಾ ಒಪ್ಪಂದ: ಕೋಡ್ಶೇರ್ ವಿಮಾನ ಸೇವೆಗೆ ಚಾಲನೆ

ಬೆಂಗಳೂರು-  ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಲೂಫ್ತಾನ್ಸಾ ಜೊತೆ ವಿಸ್ಟಾರಾ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಗ್ರಾಹಕರಿಗೆ...

ಬೆಳಗಾವಿ ಜಿಲ್ಲೆಯ ಸುದ್ದಿಗಳು

video

ಬಸ್ ಅಡಿಯಲ್ಲಿ ಸಿಲುಕಿ ಶಾಲಾ ಬಾಲಕ ಸಾವು

ಬೆಳಗಾವಿ:ಶಾಲೆಗೆ ತೆರಳುತ್ತಿರುವ ಮಗು ಆಯಾತಪ್ಪಿ ಬಸ್ ಅಡಿಯಲ್ಲಿ ಸಿಲುಕಿ ಸಾವನಪ್ಪಿದ ಘಟನೆ ದೇಸೂರ ಗ್ರಾಮದಲ್ಲಿ ಗುರುವಾರ ನಡೆದಿದೆ. ತಾಲೂಕಿನ ದೇಸೂರ ಗ್ರಾಮದ...

ಬೆಂಕಿ ಅವಘಡ: ಜಾನುವಾರು, ೧.೩೫ ಲಕ್ಷದ ಆಸ್ತಿ ಹಾನಿ

ಬೆಂಕಿ ಅವಘಡ: ಜಾನುವಾರು, ೧.೩೫ ಲಕ್ಷದ ಆಸ್ತಿ ಹಾನಿ ಚನ್ನಮ್ಮನ ಕಿತ್ತೂರು : ಸಮೀಪದ ಬಸಾಪೂರ ಶೀಗಿಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ...

ಬಿಜೆಪಿ ಗೆಲುವು ಸಿಹಿ ಹಂಚಿ ವಿಜಯೋತ್ಸವ

ಬಿಜೆಪಿ ಗೆಲುವು ಸಿಹಿ ಹಂಚಿ ವಿಜಯೋತ್ಸವ ಘಟಪ್ರಭಾ: ವಿಧಾನಸಭಾ ಉಪ ಚುನಾವಣೆಯಲ್ಲಿ ಬಾರಿ ಮತಗಳ ಅಂತರದಲ್ಲಿ ಬಿಜೆಪಿಯಿಂದ ಜಯ ಸಾದಿಸಿದ ರಮೇಶ...

ಬಿಜೆಪಿ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಬಿಜೆಪಿ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ ಬೈಲಹೊಂಗಲ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾದಿಸಿದ್ದಕ್ಕೆ ಬೈಲಹೊಂಗಲ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು...

ಶರಣರ ಜೀವನ, ಚರಿತ್ರೆ ಕುರಿತು ಪುಸ್ತಕ ಹಂಚುವ ಸೇವೆ ಅನನ್ಯ

ಶರಣರ ಜೀವನ, ಚರಿತ್ರೆ ಕುರಿತು ಪುಸ್ತಕ ಹಂಚುವ ಸೇವೆ ಅನನ್ಯ ಬೈಲಹೊಂಗಲ: ಸುಮಾರು ವರ್ಷಗಳಿಂದ ರಾಜ್ಯ ಬಸವ ಸಮಿತಿಯ ನಿರ್ದೆಶಕರಾದ ಮೋಹನ...

POPULAR VIDEOS

Kannadamma Videos
[td_block_social_counter custom_title=”STAY CONNECTED” facebook=”Kannadamma” twitter=”kannadamma” youtube=”channel/UCdlzj2Q5ixPyKajw_NJYyEA” open_in_new_window=”y” facebook_app_id=”648401108656230″ facebook_security_key=”8d9fe8034156d5960566bc9a284b9e48″ facebook_access_token=”648401108656230|Mc0Mip1AavzEwzMyXe-IvzkbKqg”]
- Advertisement -
loading...

LATEST REVIEWS

ಕೀಟ ಬಾಧೆ ನಿವಾರಣೆ: ರೈತರಿಗೆ ಸಲಹೆ

ನರಗುಂದ: ತಾಲೂಕಿನ ವಿವಿಧ ಗ್ರಾಮಗಳ ರೈತರ ಕಡಲೆ ಬೆಳೆಗಳಲ್ಲಿ ಹಸಿರು ಕಾಯಿಕೊರಕ ಕೀಟರೋಗ ಬಾಧೆ ಕಂಡು ಬಂದ ಹಿನ್ನೆಲೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಮತ್ತು ಕೃಷಿ ವಿಜ್ಞಾನಿ, ಕೀಟ...

EDITOR'S PICK

loading...