Home Authors Posts by Ashok Magadum

Ashok Magadum

651 POSTS 0 COMMENTS

ನವ ಜೋಡಿ‌ ಸಂಸಾರದಲ್ಲಿ ಬಿರುಕು: ಪತಿರಾಯ ಆತ್ಮಹತ್ಯೆಗೆ ಶರಣು

ನವ ಜೋಡಿ‌ ಸಂಸಾರದಲ್ಲಿ ಬಿರುಕು:  ಪತಿರಾಯ ಆತ್ಮಹತ್ಯೆಗೆ ಶರಣು ಬೆಳಗಾವಿ: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳ ಸಂಸಾರದಲ್ಲಿ ಬಿರುಕು ಮೂಡಿದ್ದು, ಪತಿರಾಯ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ನಡೆದಿದೆ. ತಾಲೂಕಿನ...

ಕೀಟನಾಶಕ ವಿಷ ಸೇವಿಸಿ ವ್ಯಕ್ತಿ ಸಾವು

ಕೀಟನಾಶಕ  ವಿಷ ಸೇವಿಸಿ ವ್ಯಕ್ತಿ ಸಾವು ಬೆಳಗಾವಿ: ಬೆಳೆಯ ಕೀಟನಾಶಕ್ಕಾಗಿ ಸಿಂಪಡಿಸುವ ವಿಷ ಸೇವಿಸಿ ಸಾವನಪ್ಪಿದ ಘಟನೆ ಬುಧವಾರ ನಡೆದಿದೆ. ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ನೇಮಿನಾಥ ಬಾಬು ಟಗರೆ (28) ಆತ್ಮಹತ್ಯೆ ಮಾಡಿಕೊಂಡ  ರ್ದುದೈವಿ,...

ವೃದ್ಧೆ ಅನುಮಾನಾಸ್ಪದ ಸಾವು: ಆರು ಜನರ ವಿರುದ್ಧ ಪ್ರಕರಣ ದಾಖಲು

ವೃದ್ಧೆ ಅನುಮಾನಾಸ್ಪದ ಸಾವು: ಆರು ಜನರ ವಿರುದ್ಧ ಪ್ರಕರಣ ದಾಖಲು ಬೆಳಗಾವಿ: ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ಬಳಿ ನಡೆದ ವೃದ್ಧೆ ರೇಖಾ ಅಲಿಯಾಸ್ ಶಾಂತಾ ಸಿದ್ರಾಯ ಮೋರೆ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ...

ಗೋಲ್ಯಾಳಿ ಗ್ರಾಮದ ವ್ಯಕ್ತಿ ಕಾಣೆ

ಗೋಲ್ಯಾಳಿ ಗ್ರಾಮದ ವ್ಯಕ್ತಿ ಕಾಣೆಗೋಲ್ಯಾಳಿ ಗ್ರಾಮದ ವ್ಯಕ್ತಿ ಕಾಣೆ ಬೆಳಗಾವಿ: ಖಾನಾಪುರ ತಾಲೂಕಿನ ಗೋಲ್ಯಾಳಿ ಗ್ರಾಮದ ಶ್ರೀಕಾಂತ ನಾರಾಯಣ ಗಾವಡೆ (೪೫) ೧೪ ರಂದು ಕಾಣೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವ್ಯಕ್ತಿ ಮನೆಯಲ್ಲಿ ಯಾರಿಗೂ...

ಮೂವರು ಮನೆಗಳ್ಳರಿಗೆ ಕೊಳ ಹಾಕಿದ ಪೊಲೀಸರು

ಮೂವರು ಮನೆಗಳ್ಳರಿಗೆ ಕೊಳ ಹಾಕಿದ ಪೊಲೀಸರು ಬೆಳಗಾವಿ: ಮನೆಗಳ್ಳತನದಲ್ಲಿ ಕೈಚಳಕ ತೋರಿ ಪರಾರಿಯಾಗುತ್ತಿದ್ದ, ಮೂವರು ಆರೋಪಿಗಳನ್ನು ಗ್ರಾಮೀಣ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಸುಳಗಾ ಗ್ರಾಮದ ಯಲ್ಲಪ್ಪ ಕುಡಚಿಕರ (೨೬) ಯೋಗೇಶ ಪಾಟೀಲ (೨೬) ಮತ್ತು...
video

ಅನಾರೋಗ್ಯದಿಂದ ಶಂಕರ ಮುನವಳ್ಳಿ ನಿಧನ

https://youtu.be/QayZW3Jkr78 ಅನಾರೋಗ್ಯದಿಂದ ಶಂಕರ ಮುನವಳ್ಳಿ ನಿಧನ ಬೆಳಗಾವಿ: ಕೆಪಿಸಿಸಿ ಮಾಜಿ ಸದಸ್ಯ, ಹಿರಿಯ ಕಾಂಗ್ರೆಸ್ ಧುರೀಣ, ಸಾಮಾಜಿಕ ಕಾರ್ಯಕರ್ತ ಶಂಕರ ಮುನವಳ್ಳಿ ಬುಧವಾರ ನಸುಕಿನಲ್ಲಿ ನಿಧನರಾದರು. ಕೆಲಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಶಂಕರ ಮುನವಳ್ಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ...

23 ಕ್ಕೆ ಕರದಂಟ ನಾಡಿನಲ್ಲಿ ಪ್ರಚಾರದ ರಣಕಹಳೆ ಮೊಳಗಿಸಲಿರುವ: ಸಿಎಂ ಬಿಎಸ್ ವೈ

23 ಕ್ಕೆ ಕರದಂಟ ನಾಡಿನಲ್ಲಿ ಪ್ರಚಾರದ ಕಹಳೆ ಮೊಳಗಿಸಲಿರುವ: ಸಿಎಂ ಬಿಎಸ್ ವೈ ಬೆಳಗಾವಿ: ಗೋಕಾಕ ಕ್ಷೇತ್ರದಲ್ಲಿ ಕಮಲ ಅರಳಿಸಲು ಕಮಲ ದಳಪತಿ ಸಿಎಂ ಯಡಿಯೂರಪ್ಪ ಶನಿವಾರ 23 ರಂದು ಗೋಕಾಕಗೆ ಆಗಮಿಸಲಿದ್ದಾರೆ. ಶನಿವಾರ ಸಾಂಬ್ರಾ ನಿಲ್ದಾಣದಕ್ಕೆ ತದನಂತರ ಹೇಲಿಪ್ಯಾಡ್...

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ವಶಕ್ಕೆ

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ವಶಕ್ಕೆ ಬೆಳಗಾವಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಅಥಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಥಣಿಯ ತಾಲೂಕಿನ ಪಾರ್ಥನಳ್ಳಿ ಮೀರಾಸಾಬ ಮಹಮ್ಮದ ಮೋಳೆ...

ಅಕ್ರಮವಾಗಿ ಮದ್ಯ ಸಾಗಾಟ: ಇಬ್ಬರು ವಶಕ್ಕೆ

ಅಕ್ರಮವಾಗಿ ಮದ್ಯ ಸಾಗಾಟ: ಇಬ್ಬರು ವಶಕ್ಕೆ ಬೆಳಗಾವಿ: ಅಕ್ರಮವಾಗಿ ಸಾಗಿಸುತ್ತಿದ್ದ, ರೂ. ೧,೩೦,೭೦೦ ಮೌಲ್ಯದ ಮದ್ಯದ ಬಾಟಲಿಗಳ ಸಮೇತ ಇಬ್ಬರು ಖದೀಮರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಲೆಗೆ ಕೆಡವಿದ್ದಾರೆ. ಗೋವಾದಿಂದ ಬೆಳಗಾವಿ ಮೂಲಕವಾಗಿ ಹೈದ್ರಾಬಾದಗೆ ಸಾಗಿಸಲು...

ಗೋಕಾಕ ಅಖಾಡದಲ್ಲಿ ತ್ರಿಕೋನ ಸ್ಪರ್ಧಿ ಕಾಳಗ

ಗೋಕಾಕ ಅಖಾಡದಲ್ಲಿ ತ್ರಿಕೋನ ಸ್ಪರ್ಧಿ ಕಾಳಗ ಅಶೋಕ, ರಮೇಶ, ಲಖನ್ ಕಲಿಗಳಿಂದ ನಾಮ ಪತ್ರಸಲ್ಲಿಕೆ ಗೋಕಾಕ: ರಾಜ್ಯದಲ್ಲಿ ಗೋಕಾಕ ಕ್ಷೇತ್ರ ರಂಗುಪಡೆದುಕೊAಡಿದ್ದು, ರಾಜಕೀಯಲ್ಲಿ ನುರಿತ ಮೂರು ಕಲಿಗಳಿಂದ ಸೋಮವಾರ ನಾಮಪತ್ರ ಸಲ್ಲಿಕೆ ಮೂಲಕ ಕ್ಷೇತ್ರದ...
loading...