Home Authors Posts by malatesh matiger

malatesh matiger

701 POSTS 0 COMMENTS

ನಿರಾಶ್ರಿತರಿಗೆ ಪುನರ್ವಸತಿ ಅನುದಾನಕ್ಕಾಗಿ ರಸ್ತೆ ತೆಡದು ಧರಣಿ

0
ನಿರಾಶ್ರಿತರಿಗೆ ಪುನರ್ವಸತಿ ಅನುದಾನಕ್ಕಾಗಿ ರಸ್ತೆ ತೆಡದು ಧರಣಿ ಗೋಕಾಕ: ನೆರೆ ಹಾವಳಿಯಿಂದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರು ತಕ್ಷಣ ನಮಗೆ ಪುನರ್ವಸತಿ ಜೊತೆಗೆ ಪರಿಹಾರ ಧನಸಹಾಯ ನೀಡುವಂತೆ ಆಗ್ರಹಿಸಿ ಶನಿವಾರದಂದು ಬಸವೇಶ್ವರ...

ಧಾರ್ಮಿಕ   ಕಾರ್ಯಕ್ರಮಕ್ಕೆ ಭಕ್ತರ ಸಹಕಾರ ಅಗತ್ಯವಿದೆ: ಅಸುಂಡಿ

0
ಧಾರ್ಮಿಕ   ಕಾರ್ಯಕ್ರಮಕ್ಕೆ ಭಕ್ತರ ಸಹಕಾರ ಅಗತ್ಯವಿದೆ: ಅಸುಂಡಿ ಗೋಕಾಕ: (ಬೆಟಗೇರಿ): ಧಾರ್ಮಿಕ ಕರ‍್ಯಕ್ರಮಕ್ಕೆ ಭಕ್ತರ ಸಹಕಾರ ಅಗತ್ಯವಿದೆ, ಇದರ ಮನೋಭಾವನ್ನು ಜನರು ಬೆಳಸಿಕೊಳ್ಳಬೇಕೆಂದು ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮ ಅಸುಂಡಿ ಅವರು...

ಸಹಕಾರಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ ಅರಬಾವಿ ಸಾಹುಕಾರ್

0
ಬೆಳಗಾವಿ: ಸಮೀಶ್ರ ಸರಕಾರ ಪತನಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದ ಜಾರಕಿಹೊಳಿ ಕುಟುಂಬದವರಿಗೆ ಬಿಜೆಪಿ ಸರಕಾರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಕ್ಷೇತ್ರದಿಂದಲೇ ಸಚಿವ ಸ್ಥಾನ ಕೈ ತಪ್ಪಿತ್ತು.ಇದಿಗ ಮಾಜಿ ಸಚಿವ ಅರಭಾವಿ ಶಾಸಕ ಬಾಲಚಂದ್ರ...

ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ

0
ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ಎರಡನೇಯ ತ್ರೆöÊಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಗಾö್ಯನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ,...

ಅರುಣ್ ಜೇಟ್ಲಿ ನಿಧನಕ್ಕೆ ಹುಕ್ಕೇರಿ ಶ್ರೀಗಳ ಸಂತಾಪ

0
ಬೆಳಗಾವಿ: ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ತಮ್ಮ ವ್ಯಕ್ತಿತ್ವದಿಂದ ಬೆಳಕು ಚೆಲ್ಲಿದವರು. ನಿರಂತರ ಪರಿಶ್ರಮ, ತಾಳ್ಮೆ, ಜಾಣ್ಮೆ ಇವರ ಜತೆ ನಂಟಾಗಿದ್ದವು. ಇಂಥ ಅಪರೂಪದ ವ್ಯಕ್ತಿ ನಮ್ಮೊಂದಿಗೆ ಇಲ್ಲ ಎನ್ನುವುದೆ ದುಃಖದ...

ಅರುಣ ಜೆಟ್ಲಿ ನಿಧನ ದೇಶಕ್ಕೆ ತುಂಬಲಾರದ ನಷ್ಠ: ಡಾ.ಕೋರೆ

0
ಬೆಳಗಾವಿ: ಕೇಂದ್ರದ ಮಾಜಿ ಸಚಿವ ಅರುಣ ಜೆಟ್ಲಿ ನಿಧನ ಹೊಂದಿರುವುದು ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯP್ಷÀರಾದ ಡಾ.ಪ್ರಭಾಕರ ಕೋರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ...

ಶಾಸಕ ಅನಿಲ ಬೆನಕೆ ಪ್ರತಿಭಾ ಕಾರಂಜಿ ಉದ್ಘಾಟನೆ

0
ಬೆಳಗಾವಿ : ವಂಟಮೂರಿ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಉದ್ಘಾಟಸಿದರು. ವೇದಿಕೆ ಮೇಲೆ ದಿನೇಶ...

ಭಾಷೆ ಸಾಧನೆಗೆ ಅಡ್ಡಿ ಅಲ್ಲ: ಡಾ.ನಾಯ್ಕರ

0
ಬೆಳಗಾವಿ: ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಸಾಧನೆಗೆ ಭಾಷೆಯಂದು ಅಡ್ಡಿ ಆಗುವುದಿಲ್ಲ, ವಿದ್ಯಾರ್ಥಿಗಳ ಸತತ ಪ್ರಯತ್ನ ಮತ್ತು ಪರಿಶ್ರಮ ಪೂರಕಗಳೆಂದು ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ...

ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಣೆ

0
ಬೆಳಗಾವಿ: ಬೆಳಗಾವಿಯ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶ್ರಿÃ ಕೃಷ್ಣ ಜನ್ಮಾಷ್ಟಮಿಯನ್ನು ಶುಕ್ರವಾರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅತೀ ವಿಜೃಂಭಣೆಯಿಂದ ಆಚರಿಸಿದ್ದಾರೆ. ಶಾಲೆಯಲ್ಲಿನ ವಿವಿಧ ತರಗತಿ ಮಕ್ಕಳು ಕೃಷ್ಣನ ಬಗ್ಗೆ ಭಾಷಣ, ಹಾಡು,...

ವ್ಯಕ್ತಿ ಕಾಣೆ

0
ಬೆಳಗಾವಿ: ಅಂಕಲಗಿ ಗ್ರಾಮದ ಶಿವಾನಂದ ಶಂಕರ ನಾಯ್ಕ(೨೮) ಅ.೩ರಂದು ಎಳ ನೀರು ತರುವುದಾಗಿ ಹೇಳಿ ಮನೆಯಿಂದ ಹೊದವರು ಮರಳಿ ಬಂದಿಲ್ಲವೆಂದು ಕಾಣೆಯಾದ ವ್ಯಕ್ತಿಯ ತಂದೆ ಶಂಕರ ಅಪ್ಪಣ್ಣಾ ನಾಯ್ಕ ಅದೇ ದಿನ ಕಾಕತಿ...