Home Authors Posts by Priyanka Yaligar

Priyanka Yaligar

2542 POSTS 0 COMMENTS

ತಿಂಗಳ ಕೊನೆಗೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಲಿದೆ

0
ಬೆಂಗಳೂರು:-  ಮುಂದಿನ  ಕೆಲವು  ದಿನಗಳಲ್ಲಿ , ವಿಶೇಷವಾಗಿ ತಿಂಗಳ ಕೊನೆಗೆ   ರಾಜ್ಯದ ಅನೇಕ  ಕಡೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಲಿದ್ದು ಜನತೆ ಎಚ್ಚರದಿಂದ  ಇರಬೇಕು  ಎನ್ನುವ ಮುನ್ಸೂಚನೆಯನ್ನು  ...

ಉಡುಪಿಯಲ್ಲಿ 250 ಬೆಡ್‌ಗಳ ಆಸ್ಪತ್ರೆಗೆ ಮುಂದಿನ ಸಾಲಿನಲ್ಲಿ ಅನುದಾನ: ಮುಖ್ಯಮಂತ್ರಿ ಯಡಿಯೂರಪ್ಪ

0
ಬೆಂಗಳೂರು:- ಉಡುಪಿ ಜಿಲ್ಲೆಯಲ್ಲಿ 250 ಬೆಡ್‌ಗಳ ಜಿಲ್ಲಾಸ್ಪತ್ರೆ ನಿರ್ಮಿಸಲು ಮುಂದಿನ ಸಾಲಿನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ವಿಧನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಶಾಸಕರಾದ ರಘುಪತಿ ಭಟ್ ಮತ್ತು ಸುನೀಲ್ ಕುಮಾರ್...

ಸರ್ಕಾರಕ್ಕೆ ಹೊರೆಯಾದುದರಿಂದ ಲ್ಯಾಪ್‌ಟಾಪ್‌ ಯೋಜನೆ ಸ್ಥಗಿತ- ಡಾ.ಸಿ.ಎನ್‌. ಅಶ್ವತ್ಥ ನಾರಾಯಣ

0
ಬೆಂಗಳೂರು:- ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡುವ ಯೋಜನೆಯನ್ನು ಹಿಂದಿನ ಸರ್ಕಾರ ಜಾರಿಗೊಳಿಸಿದ್ದು, 2019-20ನೇ ಸಾಲಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ 1.09 ಲಕ್ಷ ವಿದ್ಯಾರ್ಥಿಗಳಿಗೆ 311 ಕೋಟಿ...

ಇರಾಕ್  ಹೊಸ ಪ್ರಧಾನಿ ನಿಲುವಿಗೆ ಅಮೆರಿಕ ಬೆಂಬಲ:  ಪೊಂಪಿಯೊ

0
ವಾಷಿಂಗ್ಟನ್- ಮೂಲ  ವಿಷಯಗಳಲ್ಲಿ ಇರಾಕಿನ  ಹೊಸ ಪ್ರಧಾನಿ ಅವರ  ನೀತಿ, ನಿಲುವು  ಬೆಂಬಲಿಸಲು ಅಮೆರಿಕ ಸರ್ಕಾರ ಸಿದ್ಧ  ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. ಹೊಸ ಇರಾಕಿನ ಪ್ರಧಾನಿ ಅಡ್ನಾನ್ ಜುರ್ಫಿ "ಇರಾಕಿನ...

ಕೊರೊನಾವೈರಸ್; ಸೋಂಕಿತರ ಸಂಖ್ಯೆ ಜಾಗತಿಕವಾಗಿ 1,79,000ಕ್ಕೂ ಹೆಚ್ಚಿದೆ; ಡ್ಬ್ಯೂಎಚ್ಒ ವರದಿ

0
ಮಾಸ್ಕೋ- ಕಳೆದ ಒಂದೇ ದಿನದಲ್ಲಿ ಜಾಗತಿಕವಾಗಿ 11,500 ಕ್ಕೂ ಹೆಚ್ಚು ಜನರು ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದು, ಒಟ್ಟು 179,000 ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ವರದಿಯಲ್ಲಿ ದೃಢಪಡಿಸಿದೆ. ವಿಶ್ವಾದ್ಯಂತ...

ದಕ್ಷಿಣ ಕೊರಿಯಾ: 93 ಹೊಸ ಕರೋನ ಪ್ರಕರಣ ದಾಖಲು

0
ಸಿಯೋಲ್- ದಕ್ಷಿಣ ಕೊರಿಯಾದಲ್ಲಿ  93 ಹೊಸ  ಸೋಂಕಿನ ಪ್ರಕರಣ ವರದಿಯಾಗಿದ್ದು, ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ 8,ಸಾವಿರದ 413 ಕ್ಕೆ ಏರಿಕೆಯಾಗಿದೆ. ಭಾನುವಾರ 23 ದಿನಗಳಲ್ಲಿ ಮೊದಲ ಎರಡು-ಅಂಕಿಯ ಬೆಳವಣಿಗೆಯನ್ನು ದಾಖಲಿಸಿದ ನಂತರ ಹೊಸದಾಗಿ...

ಟರ್ಕಿಯಲ್ಲಿ  ಕೊರೋನಾ ವೈರಸ್ ನಿಂದ ಮೊದಲ ಸಾವು; ಸೋಂಕಿತ ಪ್ರಕರಣಗಳ ಸಂಖ್ಯೆ 98ಕ್ಕೆ ಏರಿಕೆ

0
ಅಂಕಾರಾ-  ಟರ್ಕಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 47 ರಿಂದ‌ 98 ಕ್ಕೆ ದ್ವಿಗುಣಗೊಂಡಿದೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ  ಮಂಗಳವಾರ ಹೇಳಿದ್ದಾರೆ. ಟರ್ಕಿಯಲ್ಲಿ ಕರೋನವೈರಸ್ ಸೋಂಕಿತರ ಸಂಖ್ಯೆ...

ಕಾಶ್ಮೀರ ಹೆದ್ದಾರಿಯಲ್ಲಿ ಹೊಸದಾಗಿ ಭೂಕುಸಿತ: ಮತ್ತೆ ವಾಹನ ಸಂಚಾರ ಸ್ಥಗಿತ

0
ಶ್ರೀನಗರ- ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ಭೂಕುಸಿತಗಳು ಉಂಟಾಗಿ, ಕಲ್ಲ-ಬಂಡೆಗಳು ಜಾರಿದ್ದರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಳೆದ...

ಕೊರೊನವೈರಸ್‍: ತ್ರಿಪುರಾದಲ್ಲಿ ನಿಷೇಧಾಜ್ಞೆ ರದ್ದುಪಡಿಸುವಂತೆ ಪ್ರತಿಪಕ್ಷಗಳ ಒತ್ತಾಯ

0
ಅಗರ್ತಲಾ-ಕೊರೊನವೈರಸ್ ಸೋಂಕು ಹರಡುವಿಕೆ ತಡೆಯಲು ಐವರು ಮತ್ತು ಹೆಚ್ಚಿನ ಜನ ಗುಂಪುಗೂಡುವುದನ್ನು ನಿರ್ಬಂಧಿಸಿ ಸೆಕ್ಷನ್ 144ರಡಿ  ಮಾರ್ಚ್ 16 ರಾತ್ರಿ ತ್ರಿಪುರದಾದ್ಯಂತ ವಿಧಿಸಲಾಗಿರು ನಿಷೇಧಾಜ್ಞೆಯನ್ನು ವಾಪಸ್‍ ಪಡೆಯುವಂತೆ ಪ್ರತಿಪಕ್ಷಗಳುಉ ಒತ್ತಾಯಿಸಿವೆ. ಸರ್ಕಾರದ ಈ ಕ್ರಮ...

ಅಜ್ಮೀರ್‌ನಲ್ಲಿ ಲಾರಿ-ಕಾರು ನಡುವೆ ಡಿಕ್ಕಿ: ಸ್ಥಳದಲ್ಲೇ ಐವರು ಸಾವು

0
ಅಜ್ಮೀರ್- ರಾಜಸ್ಥಾನದ ಈ ಜಿಲ್ಲೆಯ ರೂಪನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ಟ್ಯಾಕ್ಸಿಯೊಂದು ಲಾರಿಗೆ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ನಾಗೌರ್ ಕಡೆಗೆ ಸಾಗುತ್ತಿದ್ದ ಟ್ಯಾಕ್ಸಿ ಅಕ್ರಮವಾಗಿ...