Home Authors Posts by Priyanka Yaligar

Priyanka Yaligar

2542 POSTS 0 COMMENTS

ರಾಜ್ಯದ ಆದಿವಾಸಿ ಹಾಗೂ ಅರಣ್ಯವಾಸಿಗಳನ್ನು ಕಾಪಾಡುವ ಬಗ್ಗೆ ಮುಖ್ಯ ಕರ‍್ಯದರ್ಶಿಯವರಿಗೆ ಮನವಿ

0
ದಾಂಡೇಲಿ: ಕರ್ನಾಟಕ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ೨೦೦೬ ರ ನೀತಿ ನಿಯಮಗಳನ್ನು ಅಧಿಕಾರಿಗಳು ಉಲ್ಲಂಘಿಸಿ ಅರ್ಜಿಗಳನ್ನು ತಿರಸ್ಕರಿಸಿರುವುದು ಸತ್ಯಸಂಗತಿಯಾಗಿದೆ. ಅರಣ್ಯ ಹಕ್ಕು ಕಾಯಿದೆ ೨೦೦೬ ರ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯೇ...

 ಪಕ್ಷದ ನಿರ್ಣಯದ ಶಿಸ್ತಿಗೆ ಬದ್ಧನಿರುವುದು ಅನಿವಾರ್ಯ: ಸಚಿವ ದೇಶಪಾಂಡೆ

0
  ಕನ್ನಡಮ್ಮ ಸುದ್ದಿ-ಹಳಿಯಾಳ: ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೆÃತ್ರದಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ಜನತಾ ಪಕ್ಷಕ್ಕೆ ಪ್ರಬಲ ಸ್ಪರ್ಧೆ ನೀಡುವ ಶಕ್ತಿ ಹೊಂದಿದ್ದರೂ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಿರ್ಣಯದಂತೆ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ...

ಪಟ್ಟಣ ಪಂಚಾಯತ್ ನಿರ್ಲಕ್ಷö್ಯ ಹೊನ್ನಾವರ ರೋಗಗಳ ತವರೂರು

0
  ಕನ್ನಡಮ್ಮ ಸುದ್ದಿ-ಹೊನ್ನಾವರ: ಪಟ್ಟಣ ಪಂಚಾಯತ್ ತನ್ನ ನಿರ್ಲಜ್ಜ ನಿರ್ಲಕ್ಷತೆಯಿಂದ ಹೊನ್ನಾವರವನ್ನೆÃ ರೋಗಗ್ರಸ್ತ ಮಾಡಲು ಹೊರಟಿದೆ. ಬಸ್ ನಿಲ್ದಾಣದ ಎದುರು ಗಟಾರ ರಿಪೇರಿ ಎಂದು ಗಟಾರಗಳ ಮೇಲು ಹೊದಿಕೆ ತೆಗೆದು ಹಾಕಿದ್ದರು. ತಿಂಗಳಾದರೂ ಸರಿಯಾಗಿ...

ನನ್ನ ಮನೆಯಲ್ಲಿ ನೋಟು ಎಣಿಸುವ ಮಿಶನ್ ಇದ್ದರೆ ಅವರಲ್ಲಿ ನೋಟು ಪ್ರಿÃಂಟಿಂಗ್ ಮಿಶಿನ್ ಇರಬಹುದು : ಕೆ.ಎಸ್.ಈಶ್ವರಪ್ಪ

0
  ಕನ್ನಡಮ್ಮ ಸುದ್ದಿ-ಕೊಪ್ಪಳ : ಮಾಜಿ ಪ್ರಧಾನಿ ದೇವೆಗೌಡ್ರಿಗೆ ೨೪ ಜನ ಮಕ್ಕಳಿದ್ದರೆ ೨೮ ಕ್ಷೆÃತ್ರದಲ್ಲೂ ಸ್ಪರ್ಧೆ ಮಾಡ್ತಾ ಇದ್ರು. ಇವರ ಕುಟುಂಬ ರಾಜಕಾರಣ ನೋಡಿ ಜನ ಇವರಿಗೆ ಆಶೀರ್ವಾದ ಮಾಡೋಲ್ಲ, ತುಮಕೂರ, ಮಂಡ್ಯ,...

 ತಂಗಡಗಿ ಅನ್ಸಾರಿ ಅವಕಾಶವಾದಿ ರಾಜಕಾರಣಿಗಳು: ಈಶ್ವರಪ್ಪ

0
  ಕನ್ನಡಮ್ಮ ಸುದ್ದಿ-ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸಮರ್ಥ ಮುಖಂಡರಿಲ್ಲ ಎಂದು ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಲೋಕಸಭಾ ಚುನಾವಣೆ ಅಂಗವಾಗಿ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ನಡೆದ...

ನರೇಂದ್ರ ಮೋದಿ ದೇಶದ ಪ್ರಥಮ ಚೌಕಿದಾರ: ಈಶ್ವರಪ್ಪ

0
  ಕನ್ನಡಮ್ಮ ಸುದ್ದಿ-ಗಂಗಾವತಿ: ನಮ್ಮ ದೇಶದ ಪ್ರಥಮ ಚೌಕಿದಾರ(ಕಾವಲುಗಾರ)ನೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೌಕಿದಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ...

 ಬಾಲ ಕಾರ್ಮಿಕ ನಿರ್ಮೂಲನೆಗೆ ಕೈ ಜೋಡಿಸಿ: ಕಾಳೇಶ

0
ಕನ್ನಡಮ್ಮ ಸುದ್ದಿ-ಯಲಬುರ್ಗಾ: ಪ್ರತಿಯೊಬ್ಬರು ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಚಿಕ್ಕಮ್ಯಾಗೇರಿ ರಂಗ ಚೇತನ ಕಲಾ ಸಂಸ್ಥೆಯ ಅಧ್ಯಕ್ಷ ಕಾಳೇಶ ಕಮ್ಮಾರ ಮನವಿ ಮಾಡಿದರು. ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ...

ಸ್ಪರ್ಧೆಯಲ್ಲಿ ಯಶಸ್ಸಿಗೆ ವಿಶೇಷ ಕೌಶಲ್ಯ ಅಗತ್ಯ: ಯರಿಸ್ವಾಮಿ

0
  ಕನ್ನಡಮ್ಮ ಸುದ್ದಿ-ಯಲಬುರ್ಗಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಕೇವಲ ಪದವಿಯೊಂದಿದ್ದರೆ ಸಾಲದು ಜೊತೆಗೆ ವಿಶೇಷ ಕೌಶಲ್ಯ ಹಾಗೂ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು ಎಂದು ಸ್ಮಾರ್ಟ್ ಕರಿಯರ್ ಅಕಾಡೆಮಿಯ ನಿರ್ದೇಶಕ ಯರಿಸ್ವಾಮಿ ಹೇಳಿದರು. ಸ್ಥಳೀಯ ಸರ್ಕಾರಿ...

ಕಾಲಕ್ಕೆ ತಕ್ಕ ತರಕಾರಿ ಬೆಳೆಯಲು ಮುಂದಾಗಿ: ಪರಮಾನಂದ

0
ಕನ್ನಡಮ್ಮ ಸುದ್ದಿ-ಕೊಪ್ಪಳ: ತರಕಾರಿಗೆ ಸದಾಕಾಲ ನಿರ್ದಿಷ್ಟವಾದ ಬೆಲೆ ಇರುವುದಿಲ್ಲ. ಸದಾ ಏರಿಳಿತವಾಗುತ್ತಿರುತ್ತದೆ. ಹಾಗಾಗಿ ಸರಿಯಾದ ಸಮಯದಲ್ಲಿ ಅವುಗಳನ್ನು ಬೆಳೆಯಬೇಕು ಎಂದು ಬಾಗಲಕೋಟೆಯ ಪ್ರಗತಿಪರ ರೈತ, ಸಂಪನ್ಮೂಲ ವ್ಯಕ್ತಿ ಪರಮಾನಂದ ಕದಂ ಹೇಳಿದರು. ನಗರದ ಕೃಷಿ...

ಕೊಪ್ಪಳ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣಗೆ ಇದು ಅದೃಷ್ಟದ ಮನೆ

0
  ಕನ್ನಡಮ್ಮ ಸುದ್ದಿ-ಕೊಪ್ಪಳ: ಅಂತೂ ಇಂತು ಎಲ್ಲ ಗೊಂದಲಗಳನ್ನು ಮೀರಿ ಕೊಪ್ಪಳ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ತರುವಲ್ಲಿ ಕರಡಿ ಸಂಗಣ್ಣ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧಿಸುತ್ತಾರೆ ಎನ್ನುವ ಸಲುವಾಗಿ ಬಿಜೆಪಿ ಹೈಕಮಾಂಡ್...