Home Authors Posts by Priyanka Yaligar

Priyanka Yaligar

2542 POSTS 0 COMMENTS

ರಾಜ್ಯದ ಮತ್ತಿಬ್ಬರಲ್ಲಿ ಕೋವಿಡ್ ಸೋಂಕು ದೃಢ: ಸೋಂಕು ಪೀಡಿತರ ಸಂಖ್ಯೆ 10ಕ್ಕೆ‌ ಏರಿಕೆ

0
ಬೆಂಗಳೂರು- ರಾಜ್ಯದಲ್ಲಿ ಮತ್ತೆರಡು #COVID19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ  ಸಂಖ್ಯೆ ಹತ್ತಕ್ಕೇರಿದೆ. ಇಬ್ಬರಿಗೆ ಸೋಂಕು ತಗುಲಿರುವ ಕುರಿತು ಆರೋಗ್ಯ ಸಚಿವ ಶ್ರೀರಾಮುಲು  ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿ...

ಟರ್ಕಿ:  29 ಹೊಸ ಕರೋನ ಸೋಂಕು  ಪ್ರಕರಣ ದೃಡ

0
ಅಂಕಾರಾ- ಟರ್ಕಿಯಲ್ಲಿ ಹೊಸದಾಗಿ ಕೋವಿಡ್ ಸೊಂಕಿನ 29 ಪ್ರಕರಣ  ಪತ್ತೆಯಾಗಿದೆ ಎಂದು ಟರ್ಕಿಶ್ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಸೋಮವಾರ ಹೇಳಿದ್ದಾರೆ. 29 ಹೊಸ ಪ್ರಕರಣಗಳೆಲ್ಲವೂ ನೇರವಾಗಿ ಅಥವಾ ಪರೋಕ್ಷವಾಗಿ ಅಮೆರಿಕ , ಯುರೋಪ್...

ಕೋವಿಡ್ ಬೀತಿ:  ಶೇಕಡ  90 ರಷ್ಟು ವಿಮಾನ ಸೇವೆ ಕಡಿತ

0
ಸಿಡ್ನಿ- ಕೋವಿಡ್ ಸೋಂಕು  ನಿಭಾಯಿಸಲು ಅಂತಾರಾರಾಷ್ಟ್ರೀಯ ವಿಮಾನಯಾನಗಳನ್ನು 90 ಪ್ರತಿಶತ ಮತ್ತು ದೇಶೀಯ ಸೇವೆಗಳನ್ನು 60 ಪ್ರತಿಶತದಷ್ಟು ಕಡಿತಗೊಳಿಸುವುದಾಗಿ ಆಸ್ರ್ಟೇಲಿಯನ್ ಏರ್ ಲೈನ್ ನ್ ಪ್ರಕಟಿಸಿದೆ ಈ ಬದಲಾವಣೆಗಳು   ಜೆಟ್‌ಸ್ಟಾರ್‌ನ ಮೇಲೂ ಪರಿಣಾಮ...

ಫ್ರಾನ್ಸ್‌ನಲ್ಲಿ ಕೊರೋನ ಸೋಂಕಿತರ ಸಂಖ್ಯೆ 6,600ಕ್ಕೆ ಏರಿಕೆ

0
ಪ್ಯಾರಿಸ್-  ಕಳೆದ 24 ಗಂಟೆಗಳಲ್ಲಿ ಫ್ರಾನ್ಸ್‌ನಲ್ಲಿ ಕೋವಿದ್-19 ವೈರಸ್ ಸೋಂಕಿತರ ಸಂಖ್ಯೆ 1,200 ಕ್ಕಿಂತ ಹೆಚ್ಚಾಗಿದ್ದು, ಒಟ್ಟು 6,633 ಜನರಿಗೆ ತಲುಪಿದೆ, ಈಗಾಗಲೇ 148 ಜನರು ಮಾರಣಾಂತಿಕ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್...

ಕೊರೋನಾ ಭೀತಿ; ಇಸ್ರೇಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

0
ಜೆರುಸಲೆಮ್-  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಹಾಮಾರಿ ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯದ ಸಾರ್ವಜನಿಕ ವಲಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಹೀಗಾಗಿ, ಹೆಚ್ಚಿನ ಸರ್ಕಾರಿ ನೌಕರರಿಗೆ ಬುಧವಾರದಿಂದ ಏಪ್ರಿಲ್ ಮಧ್ಯದವರೆಗೆ ರಜೆ ನೀಡಲಾಗಿದೆ. ಇದಲ್ಲದೆ,...

ಕೊರೊನಾ ವೈರಸ್;   ಇರಾನ್ ನಿಂದ  ೫೩ ಭಾರತೀಯರ ೨ನೇ ತಂಡ  ಜೈಸಲ್ಮೇರ್   ಪ್ರತ್ಯೇಕ ನಿಗಾ ಘಟಕಕ್ಕೆ...

0
ಜೈಸಲ್ಮೇರ್ (ರಾಜಸ್ಥಾನ),:-  ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು  ತ್ವರಿತವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ  ಇರಾನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ  ೫೩ ಮಂದಿ ಭಾರತೀಯರ ಎರಡನೇ ತಂಡವನ್ನು ಸೋಮವಾರ  ತಾಯ್ನಾಡಿಗೆ  ಸ್ಥಳಾಂತರಿಸಲಾಗಿದ್ದು,  ರಾಜಸ್ಥಾನದ  ಜೈಸಲ್ಮೇರ್ ನಲ್ಲಿರುವ ಇಂಡಿಯನ್...

ದಯಾಮರಣಕ್ಕೆ ಅನುಮತಿ ಕೋರಿದ  ನಿರ್ಭಯಾ ಪ್ರಕರಣ ಅಪರಾಧಿಗಳ ಕುಟುಂಬ ಸದಸ್ಯರು…!

0
ನವದೆಹಲಿ:- ನಿರ್ಭಯಾ ಸಾಮೂಹಿಕ ಅತ್ಯಾಚಾರ  ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳ   ಕುಟುಂಬ ಸದಸ್ಯರು “ದಯಾಮರಣ” ಕ್ಕೆ   ಅನುಮತಿ ಕೋರಿ  ರಾಷ್ಟ್ರಪತಿ ರಾಮನಾಥ್  ಕೋವಿಂದ್ ಅವರಿಗೆ...

ಒಡಿಶಾದಲ್ಲಿ ಮೊದಲ ಕೊರೋನಾ ಪ್ರಕರಣ ದೃಢ; ಇಟಲಿಯಿಂದ ಮರಳಿದ್ದ ಯುವಕನಿಗೆ ಸೋಂಕು

0
ಭುವನೇಶ್ವರ:- ಒಡಿಶಾಕ್ಕೆ ಇತ್ತೀಚೆಗೆ ಇಟಲಿಯಿಂದ ಮರಳಿದ 33 ವರ್ಷದ ಯುವಕನೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಇಟಲಿಯಲ್ಲಿ ಸಂಶೋಧನಾ ಕೆಲಸದಲ್ಲಿ ತೊಡಗಿದ್ದ ಈ ವ್ಯಕ್ತಿಯನ್ನು ದೆಹಲಿಯಲ್ಲಿಯೇ ಪ್ರತ್ಯೇಕವಾಗಿರಿಸಿ...

ಕೋವಿಡ್-19; ಇರಾನ್ ನ ಎರಡನೇ ಸುತ್ತಿನ ಸಂಸದೀಯ ಚುನಾವಣೆ ಮುಂದೂಡಿಕೆ

0
ತೆಹ್ರಾನ್:- ವಿಶ್ವಾದ್ಯಂತ  ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೋನಾ ವೈರಾಣು ಸೋಂಕಿನ ವಿರುದ್ಧ ಹೋರಾಡುವ ಸಲುವಾಗಿ ಇರಾನ್ ದೇಶದಲ್ಲಿ ಎರಡನೇ ಸುತ್ತಿನ ಸಂಸದೀಯ ಚುನಾವಣೆಯನ್ನು ಮುಂದೂಡಲಾಗಿದೆ. ನಿಗದಿಯಂತತೆ ಏ. 17ರಂದು ನಡೆಯಬೇಕಿದ್ದ ಚುನಾವಣೆಯನ್ನು ಸೆ.11ಕ್ಕೆ ಮುಂದೂಡಲಾಗಿದೆ ಎಂದು...

ದಕ್ಷಿಣ ಕೊರಿಯಾದಲ್ಲಿ 74 ಹೊಸ ಕೊವಿದ್‍-19 ಪ್ರಕರಣಗಳು ಪತ್ತೆ: ಒಟ್ಟು ಸಂಖ್ಯೆ 8,236ಕ್ಕೆ ಏರಿಕೆ

0
ಸಿಯೋಲ್:- ದಕ್ಷಿಣ ಕೊರಿಯಾದಲ್ಲಿ ಸೋಮವಾರ ಮಧ್ಯರಾತ್ರಿಯ ವೇಳೆಗೆ 74 ಹೊಸ ಕೊವಿದ್‍-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 8,236ಕ್ಕೆ ಏರಿದೆ. ಮಾರಕ ಸೋಂಕಿನಿಂದ ಒಂದು ಸಾವು ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 76...