Home Authors Posts by Priyanka Yaligar

Priyanka Yaligar

2542 POSTS 0 COMMENTS

ಪುಣೆಯಲ್ಲಿ ಹೊಸ 5 ಕೊರೋನಾ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

0
ಪುಣೆ:-  ಪುಣೆಯಲ್ಲಿ ಭಾನುವಾರ ಹೊಸ 5 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು,‌ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ ಎಂದು ಪುಣೆ ಜಿಲ್ಲಾಧಿಕಾರಿ ನೇವಲ್ ಕಿಶೋರ್ ರಾಮ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಯುಎನ್‌ಐ ಜೊತೆ ದೂರವಾಣಿ...

ಅನಂತ್‌ನಾಗ್‌ನಲ್ಲಿ ಉಗ್ರರಿಗಾಗಿ ಭದ್ರತಾಪಡೆಗಳ ಜಂಟಿ ಭೇಟೆ

0
ಅನಂತ್‌ನಾಗ್: ಭದ್ರತಾ ಪಡೆಗಳು ಈ ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಉಗ್ರರಿಗಾಗಿ ವ್ಯಾಪಕ ಶೋಧನೆ , ಭೇಟೆಗಾಗಿ ಜಂಟಿ   ಕಾರ್ಯಾಚರಣೆ ಪ್ರಾರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅನಂತನಾಗ್‌ನ ವಾಟರ್‌ಗ್ಯಾಮ್‌ನಲ್ಲಿ ಉಗ್ರರು ಅಡಗಿರುವ  ಬಗ್ಗೆ...

ಸೋಮವಾರವೇ  ವಿಸ್ವಾಮತಯಾಚನೆ :  ರೆಸಾರ್ಟ್ ಶಾಸಕರು ತವರಿಗೆ..!!

0
ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಹೊಸ ತಿರುವು ಪಡೆದಿದ್ದು ಸೋಮವಾರ(ನಾಳೆ)  ವಿಶ್ವಾಸಮತ  ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂಗೆ ನಿರ್ದೇಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಪುರದ ರೆಸಾರ್ಟ್ನಲ್ಲಿದ್ದ ಕಾಂಗ್ರೆಸ್ ಶಾಸಕರು ಇಂದು ಬೆಳಿಗ್ಗೆ ಭೋಪಾಲ್ ಗೆ...

ಕೊರೋನಾ ಭೀತಿ; ಮಾ.23ರವರೆಗೆ ರಾಜ್ಯದ ಎಲ್ಲ ಮೃಗಾಲಯಗಳು ಬಂದ್

0
ಬೆಂಗಳೂರು:-  ಕೊರೋನಾ  ಸೋಂಕಿನ ಬಿಸಿ ಈಗ ಮೃಗಾಲಯಗಳಿಗೂ ತಟ್ಟಿದೆ. ಸೋಂಕುಹರಡುವಿಕೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಎಲ್ಲ ಮೃಗಾಲಯಗಳನ್ನು ಭಾನುವಾರದಿಂದ ಮಾ.23 ರವರೆಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ. ಮೃಗಾಲಯ ಪ್ರಾಧಿಕಾರದ ಈ ನಿರ್ಧಾರದಿಂದ...

ಕೊರೊನಾ: ಮುಖ್ಯಮಂತ್ರಿಗಳ ಭೇಟಿಗೆ ಮಾರ್ಗಸೂಚಿ

0
ಬೆಂಗಳೂರು:- ರಾಜ್ಯದಲ್ಲಿ ಕೊರೊನಾ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಮಾರ್ಗಸೂಚಿ ನೀಡಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರರುವರು ಮತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ಕೆಲಸ ಮಾಡವ ಸಿಬ್ಬಂದಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಯಾವುದೇ ವ್ಯಕ್ತಿ,...

ಕೊರೊನಾ ಭೀತಿ : ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಮುಖ

0
ಬೆಂಗಳೂರು:- ವಿಶ್ವಾದ್ಯಂತ ವ್ಯಾಪಿಸಿರುವ ಮಾರಣಾಂತಿಕ ಕೊರೊನಾ ಭೀತಿಯಿಂದಾಗಿ ವಿದೇಶ ಪ್ರಯಾಣಕ್ಕೆ ಹಲವು ರಾಷ್ಟ್ರಗಳು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಇಳಿಕೆ ಕಂಡಿದೆ. ಕೊರೊನಾ ಸೋಂಕು ಹೆಚ್ಚಳಗೊಳ್ಳುತ್ತಿರುವ...

ಸಾರ್ಕ್ ನಾಯಕರೊಂದಿಗೆ ಭಾನುವಾರ ಸಂಜೆ ಪ್ರಧಾನಿ ಮೋದಿ ವಿಡಿಯೋ ಸಂವಾದ

0
ನವದೆಹಲಿ:- ಕೊರೊನಾ ವೈರಾಣು ಸೋಂಕು ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲಾ ಸಾರ್ಕ್ ದೇಶಗಳ ನಾಯಕರೊಂದಿಗಿನ ವಿಡಿಯೋ ಸಂವಾದದ ನೇತೃತ್ವ ವಹಿಸಿದ್ದಾರೆ. ಭಾನುವಾರ ಸಂಜೆ 5 ಗಂಟೆಯಿಂದ ನಡೆಯಲಿರುವ ವಿಡಿಯೋ...

ಕೊರೋನಾ ಭೀತಿ: ರೈಲಿನ ಎಸಿ ಕೋಚ್ ಪ್ರಯಾಣಿಕರಿಗಿಲ್ಲ ಬೆಡ್ಶೀಟ್

0
ನವದೆಹಲಿ:-  ದೇಶದಲ್ಲಿ ಕೊರೋನಾ ಭೀತಿ ದಿನೇದಿನೇ ಹೆಚ್ಚುತ್ತಿದ್ದು, ಸೋಂಕು ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅತಿ ಹೆಚ್ಚು ಜನರು ಪ್ರಯಾಣಿಸುವ ರೈಲ್ವೆ ಇಲಾಖೆ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.  ಪರಿಣಾಮವಾಗಿ...

ಅನಿವಾರ್ಯವಲ್ಲದ ಅಂತರರಾಷ್ಟ್ರೀಯ ಪ್ರಯಾಣ ಬೇಡ : ಟ್ರುಡೋ ಸಲಹೆ

0
ಒಟ್ಟಾವಾ:- ವಿಶ್ವಾದ್ಯಂತ ಬಹುಬೇಗ ವ್ಯಾಪಿಸುತ್ತಿರುವ ಕೊರೊನಾ ಸೋಂಕು ಕೋವಿಡ್ 19 ತಡೆಗಟ್ಟಲು ಕೆನಡಾ ನಾಗರಿಕರು ಅನಿವಾರ್ಯವಲ್ಲದ ಅಂತರರಾಷ್ಟ್ರೀಯ ಪ್ರಯಾಣ ಮಾಡದಂತೆ ಪ್ರಧಾನಿ ಜಸ್ಟಿನ್ ಟ್ರುಡೊ ಕರೆ ನೀಡಿದ್ದಾರೆ. ರಿಡೌ ಕಾಟೇಜ್‌ನ ಹೊರಗೆ ಸ್ವಯಂ-ಪ್ರತ್ಯೇಕವಾಗಿರುವ ಅವರು...

ಕೊರೊನಾ ಸೋಂಕು ಪ್ರಕರಣ : ದಕ್ಷಿಣ ಕೊರೊಯಾದಲ್ಲಿ 107 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 8086 ಕ್ಕೆ ಏರಿಕೆ

0
ಸಿಯೋಲ್:- ದಕ್ಷಿಣ ಕೊರಿಯಾದಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟ ಪ್ರಕರಣಗಳು ಒಂದೇ ದಿನ 107 ಹೆಚ್ಚಳವಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 8086 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ರೋಗ ನಿಯಂತ್ರಣ...