Home Authors Posts by Rafeek Desai

Rafeek Desai

1616 POSTS 0 COMMENTS

ನಾಳೆ ಮೊದಲ ಹಂತದ ಚುನಾವಣೆ; ಅಲ್ಪಸಂಖ್ಯಾತರ, ಜಾತಿ ಮತಗಳ ಮೇಲೆ ಎಲ್ಲರ ಕಣ್ಣು

0
https://youtu.be/p-U7hBHYPHc ನವದೆಹಲಿ:-ಇದೇ 11ರಂದು ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ನಿವೃತ್ತ ಜನರಲ್‍ ವಿ.ಕೆ.ಸಿಂಗ್ ಹಾಗೂ ಮಹೇಶ್‌ ಶರ್ಮಾ ಅವರ ಹಣೆಬರಹ ನಿರ್ಧಾರವಾಗಲಿದೆ. ಅವರಿಬ್ಬರೂ ಕ್ರಮವಾಗಿ ಗಾಜಿಯಾಬಾದ್‌ ಮತ್ತು ಗೌತಮ್‌ ಬುದ್ಧ...

ಬೆಳ್ಳಂಬೆಳಗ್ಗೆ ಬಳ್ಳಾರಿಯಲ್ಲಿ ಆದಾಯ ತೆರಿಗೆ ದಾಳಿ

0
https://youtu.be/3Fpkw6Sy40I ಬೆಂಗಳೂರು:- ರಾಜ್ಯದ ಪ್ರಮುಖ ಎಂಟು ಲೋಕಸಭಾ ಕ್ಷೇತ್ರಗಳ ಚುನಾವಣೆಯ ಮೇಲೆ ರಾಜ್ಯ ಚುನಾವಣಾ ಆಯೋಗ ಹದ್ದಿನ ಕಣ್ಣು ಇಟ್ಟಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವಾಗಲೇ ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿಯ ಖಾಸಗಿ ಹೋಟೆಲ್‌ವೊಂದರ...

ಸಿಎಂ ಕುಮಾರಸ್ವಾಮಿಯಿಂದ ಗೌಪ್ಯತಾ ಪ್ರಮಾಣ ವಚನ ಉಲ್ಲಂಘನೆ: ರಾಜ್ಯಪಾಲರಿಗೆ ದೂರು

0
ಬೆಂಗಳೂರು:-ಚುನಾವಣೆ ಸಂದರ್ಭದಲ್ಲಿ ಐಟಿ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂದು ಆರೋಪಿಸಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಶಾಸಕ ಅಶ್ವತ್ಥನಾರಾಯಣ ನೇತೃತ್ವದ ಬಿಜೆಪಿ ನಿಯೋಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲ ವಜೂಬಾಯಿ ವಾಲಾ ಅವರಿಗಿಂದು...

ಕಾಂಗ್ರೆಸ್ ನ ” ನ್ಯಾಯ್ ” ತಿರಸ್ಕರಿಸಿ: ಮೋದಿ

0
ಚಿತ್ರದುರ್ಗ:-ರೈತರು ಮತ್ತು ಬಡವರಿಗೆ ವಾರ್ಷಿಕ 72 ಸಾವಿರ ರೂ ಹಣಕಾಸು ನೆರವು ನೀಡುವ ಕಾಂಗ್ರೆಸ್ ನ “ ನ್ಯಾಯ್ “ ಯೋಜನೆಯನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ 70 ವರ್ಷಗಳಲ್ಲಿ ಸಂಕುಚಿತ...

ಇದುವರೆಗೆ ನೈತಿಕ ನೆಲೆಯಲ್ಲಿ ಚುನಾವಣೆ ನಡೆದಿಲ್ಲ :ಸಂಜೀವ್ ಕುಮಾರ್

0
ಬೆಂಗಳೂರು:-ಜನರು ಎಚ್ಚೆತ್ತುಕೊಂಡು ಜಾಗೃತ ಮತದಾನ ಮಾಡುವವರೆಗೆ ನೈತಿಕ ಆಧಾರದಲ್ಲಿ ಚುನಾವಣೆಗಳು ನಡೆಸುವುದು ಕಷ್ಟ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು. ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು,...

ಐಸಿಸಿ ವಿಶ್ವಕಪ್‌ಗೆ ನೂತನ ಜೆರ್ಸಿ ಅನಾವರಣಗೊಳಿಸಿದ ಕ್ರಿಕೆಟ್‌ ಆಸ್ಟ್ರೇಲಿಯಾ

0
ನವದೆಹಲಿ:- ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್‌ ತಂಡದ ಜೆರ್ಸಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಉಡುಪು ಉತ್ಪಾದಕ ಸಂಸ್ಥೆಯಾದ ಎಎಸ್ಐಸಿಎಸ್‌ ಮಂಗಳವಾರ ಅನಾವರಣಗೊಳಿಸಿದೆ. ಆಸ್ಟ್ರೇಲಿಯಾದ ಜೆರ್ಸಿಯು ಹಳದಿ ಹಾಗೂ ಹಸಿರು ಬಣ್ಣದ ಕಾಲರ್‌ನೊಂದಿಗೆ ಒಳಗೊಂಡಿದೆ. ಭಾರತ ವಿರುದ್ಧ ತವರು...

ಕೈಲಾಸ ಮಾನಸರೋವರ ಯಾತ್ರೆ-2019, ನೋಂದಣಿ ಇಂದಿನಿಂದ ಆರಂಭ

0
ನವದೆಹಲಿ:- ಕೈಲಾಸ ಮಾನಸರೋವರಯಾತ್ರೆ 2019ರ ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಯಾತ್ರೆ ಈ ವರ್ಷದ ಜೂನ್ 8ರಿಂದ ಸೆಪ್ಟಂಬರ್ 8 ರವರೆಗೆ ಎರಡೂ ಮಾರ್ಗಗಳಲ್ಲಿ ನಡೆಯಲಿದೆ. ನೋಂದಣಿಗೆ ಮೇ 9 ಕೊನೆಯ ದಿನವಾಗಿದೆ. 2019...

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯಕ್ಕೆ ಜಾಗವಿಲ್ಲ ; ಈಶ್ವರಪ್ಪ

0
ಬಾಗಲಕೋಟೆ:-ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಎಂಬುದಕ್ಕೆ ಯಾವುದೇ ಜಾಗ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಹೆಚ್.ಟಿ. ಸಾಂಗ್ಲಿಯಾನ...

ತೇಜಸ್ವಿನಿ- ಸುಮಲತಾ ಕಥೆ- ವ್ಯಥೆ…….!

0
ಬೆಂಗಳೂರು:- ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡುವ ಹಾಗೂ ಟಿಕೆಟ್ ನಿರಾಕರಣೆಯ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ನೀತಿ ಅನುಸರಿಸಿ ಒಂದೇ ಎಂಬ ಸಂದೇಶ ಸಾರಿವೆ ! ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ,...

ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿ ಮುಂಬೈ

0
ಮುಂಬೈ:- ಕಳೆದ ಪಂದ್ಯದ ಗೆಲುವಿನ ವಿಶ್ವಾಸದಲ್ಲಿರುವ ಮುಂಬೈಇಂಡಿಯನ್ಸ್ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎರಡನೇ ಬಾರಿ ನಾಳೆ ಮುಖಾಮುಖಿಯಾಗುತ್ತಿವೆ. ಮೊಹಾಲಿಯಲ್ಲಿ ನಡೆದಿದ್ದ ಮೊದಲ ಹಣಾಹಣಿಯಲ್ಲಿ ಪಂಜಾಬ್‌...