Home Authors Posts by Rafeek Desai

Rafeek Desai

1631 POSTS 0 COMMENTS

ಐಸಿಸಿ ವಿಶ್ವಕಪ್‌ಗೆ ನೂತನ ಜೆರ್ಸಿ ಅನಾವರಣಗೊಳಿಸಿದ ಕ್ರಿಕೆಟ್‌ ಆಸ್ಟ್ರೇಲಿಯಾ

0
ನವದೆಹಲಿ:- ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್‌ ತಂಡದ ಜೆರ್ಸಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಉಡುಪು ಉತ್ಪಾದಕ ಸಂಸ್ಥೆಯಾದ ಎಎಸ್ಐಸಿಎಸ್‌ ಮಂಗಳವಾರ ಅನಾವರಣಗೊಳಿಸಿದೆ. ಆಸ್ಟ್ರೇಲಿಯಾದ ಜೆರ್ಸಿಯು ಹಳದಿ ಹಾಗೂ ಹಸಿರು ಬಣ್ಣದ ಕಾಲರ್‌ನೊಂದಿಗೆ ಒಳಗೊಂಡಿದೆ. ಭಾರತ ವಿರುದ್ಧ ತವರು...

ಕೈಲಾಸ ಮಾನಸರೋವರ ಯಾತ್ರೆ-2019, ನೋಂದಣಿ ಇಂದಿನಿಂದ ಆರಂಭ

0
ನವದೆಹಲಿ:- ಕೈಲಾಸ ಮಾನಸರೋವರಯಾತ್ರೆ 2019ರ ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಯಾತ್ರೆ ಈ ವರ್ಷದ ಜೂನ್ 8ರಿಂದ ಸೆಪ್ಟಂಬರ್ 8 ರವರೆಗೆ ಎರಡೂ ಮಾರ್ಗಗಳಲ್ಲಿ ನಡೆಯಲಿದೆ. ನೋಂದಣಿಗೆ ಮೇ 9 ಕೊನೆಯ ದಿನವಾಗಿದೆ. 2019...

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯಕ್ಕೆ ಜಾಗವಿಲ್ಲ ; ಈಶ್ವರಪ್ಪ

0
ಬಾಗಲಕೋಟೆ:-ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಎಂಬುದಕ್ಕೆ ಯಾವುದೇ ಜಾಗ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಹೆಚ್.ಟಿ. ಸಾಂಗ್ಲಿಯಾನ...

ತೇಜಸ್ವಿನಿ- ಸುಮಲತಾ ಕಥೆ- ವ್ಯಥೆ…….!

0
ಬೆಂಗಳೂರು:- ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡುವ ಹಾಗೂ ಟಿಕೆಟ್ ನಿರಾಕರಣೆಯ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ನೀತಿ ಅನುಸರಿಸಿ ಒಂದೇ ಎಂಬ ಸಂದೇಶ ಸಾರಿವೆ ! ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ,...

ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿ ಮುಂಬೈ

0
ಮುಂಬೈ:- ಕಳೆದ ಪಂದ್ಯದ ಗೆಲುವಿನ ವಿಶ್ವಾಸದಲ್ಲಿರುವ ಮುಂಬೈಇಂಡಿಯನ್ಸ್ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎರಡನೇ ಬಾರಿ ನಾಳೆ ಮುಖಾಮುಖಿಯಾಗುತ್ತಿವೆ. ಮೊಹಾಲಿಯಲ್ಲಿ ನಡೆದಿದ್ದ ಮೊದಲ ಹಣಾಹಣಿಯಲ್ಲಿ ಪಂಜಾಬ್‌...

ಮೊದಲ ಹಂತದ ಲೋಕಸಭಾ ಚುನಾವಣೆಗೆ ಇಂದು ಪ್ರಚಾರ ಅಂತ್ಯ

0
ನವದೆಹಲಿ:-ಮೊದಲ ಹಂತದ ಲೋಕಸಭಾ ಚುನಾವಣೆಗೆ ಪ್ರಚಾರ ಇಂದು ಅಂತ್ಯಗೊಳ್ಳಲಿದೆ. ಗುರುವಾರ ಮೊದಲ ಹಂತದಲ್ಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ...

ಕ್ಷಿನ್‍ಜಿಯಾಂಗ್‍ ಹಿಮಪಾತದಲ್ಲಿ ಕಣ್ಮರೆಯಾಗಿದ್ದ 10 ಮಂದಿ ರಕ್ಷಣೆ

0
ಉರುಮ್‍ಕ್ವಿ :- ಚೀನಾದ ವಾಯವ್ಯ ಭಾಗದ ಕ್ಷಿನ್‍ಜಿಯಾಂಗ್ ಯುಗುರ್ ಸ್ವಾಯತ್ತ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಹಿಮಪಾತಗಳಲ್ಲಿ ಸಿಲುಕಿ ಕಣ್ಮರೆಯಾಗಿದ್ದ 10 ಮಂದಿಯನ್ನು ಮಂಗಳವಾರ ರಕ್ಷಿಸಲಾಗಿದೆ. ರಕ್ಷಿಸಲಾದ 10 ಮಂದಿಯನ್ನು ಎರಡು ಹೆಲಿಕಾಪ್ಟರ್‍ಗಳ ಮೂಲಕ ಕ್ಷಿನ್‍ಜಿಯಾಂಗ್...

ಫುಟ್ಬಾಲ್‌ ದಂತಕತೆ ಪಿಲೆ ಆಸ್ಪತ್ರೆಯಿಂದ ಬಿಡುಗಡೆ

0
ರಿಯೋ ಡೆ ಜನೈರೋ :- ಮೂತ್ರ ಸೋಂಕಿನಿಂದ ಬಳಲುತ್ತಿದ್ದ ಬ್ರೆಜಿಲ್‌ನ ಫುಟ್ಬಾಲ್‌ ದಂತಕತೆ ಪಿಲೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಬ್ರೆಜಿಲ್‌ನ ಮಾಧ್ಯಮಗಳು ವರದಿ ಮಾಡಿವೆ. ಏಪ್ರಿಲ್ 2ರಂದು ಪ್ಯಾರಿಸ್‌ನ ಅಮೆರಿಕನ್‌ ಆಸ್ಪತ್ರೆಗೆ 78 ವರ್ಷ...

ವಿಜಯ ಮಲ್ಯಗೆ ಹಿನ್ನಡೆ: ಹಸ್ತಾಂತರ ಪ್ರಕ್ರಿಯೆ ಮತ್ತಷ್ಟು ಚುರುಕು

0
ನವದೆಹಲಿ:-ಭಾರತದ ಬ್ಯಾಂಕ್‌ಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರಿಗೆ ಮತ್ತೆ ಹಿನ್ನಡೆಯಾಗಿದ್ದು, ಹಸ್ತಾಂತರದ ವಿರುದ್ಧ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಲಂಡನ್‌ ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದ ಅವರನ್ನು ಭಾರತಕ್ಕೆ ಕರೆತರುವ...

ಕೋಟೆನಾಡಿನಿಂದ ಇಂದು ಮೋದಿ ವಿಜಯ ರಣಕಹಳೆ

0
ಬೆಂಗಳೂರು:-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ವಿಜಯದ ರಣ ಕಹಳೆ ಮೊಳಗಿಸಲಿದ್ದಾರೆ. ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಇದೆ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿರುವ ಅವರು ಇಂದು ಚಿತ್ರದುರ್ಗ...