Home Authors Posts by Rafeek Desai

Rafeek Desai

1631 POSTS 0 COMMENTS

8 ಲೋಕಸಭಾ ಕ್ಷೇತ್ರಗಳ ಮೇಲೆ ಆಯೋಗದ ಹದ್ದಿನ ಕಣ್ಣು

0
ಬೆಂಗಳೂರು:-ಲೊಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿರುವಾಗಲೇ ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಭಾರಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವ 8 ಕ್ಷೇತ್ರಗಳ ಮೇಲೆ ಆಯೋಗ ಹದ್ದಿನ ಕಣ್ಣು ನೆಟ್ಟಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ...

ಕಾಂಗ್ರೆಸ್ ಪ್ರಣಾಳಿಕೆ ರೀಲ್‍, ಬಿಜೆಪಿ ರಿಯಲ್‍: ಸಿ.ಟಿ. ರವಿ

0
ಬೆಂಗಳೂರು:- ಚುನಾವಣಾ ವೇಳೆ ಬರೀ ಸುಳ್ಳು ಭರಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕಾಂಗ್ರೆಸ್‍ ಪ್ರಣಾಳಿಕೆ ರೀಲ್‍ ಆಗಿದ್ದು, ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸುವ ಸಂಕಲ್ಪದ ಬಿಜೆಪಿ ಪ್ರಣಾಳಿಕೆ ರಿಯಲ್‍ ಎಂದು ಬಿಜೆಪಿ...

ಐಸಿಸಿ ವಿಶ್ವಕಪ್‌: ಏ.15 ರಂದು ಭಾರತ ತಂಡ ಪ್ರಕಟ

0
ನವದೆಹಲಿ:-ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುವ 2019ರ ಐಸಿಸಿ ವಿಶ್ವಕಪ್ ಮಹತ್ವದ ಟೂರ್ನಿಗೆ ಭಾರತ ತಂಡವನ್ನು ಇದೇ 15 ರಂದು ಪ್ರಕಟಿಸಲಾಗುತ್ತದೆ. ಮುಂದಿನ ಸೋಮವಾರ (ಏ.15) ದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಹಿರಿಯ ಆಯ್ಕೆ...

ಭಾರತ ಫುಟ್ಬಾಲ್‌ ತಂಡದ ಮುಖ್ಯ ಕೋಚ್‌ ಶೀಘ್ರದಲ್ಲೇ ನೇಮಕ: ಪ್ರಫುಲ್‌ ಪಟೇಲ್‌

0
ನವದೆಹಲಿ:-ಕಳೆದ ಏಷ್ಯನ್‌ ಫುಟ್ಬಾಲ್‌ ಕಪ್‌ ಬಳಿಕ ಖಾಲಿ ಉಳಿದಿರುವ ಭಾರತ ಫುಟ್ಬಾಲ್‌ ತಂಡದ ಮುಖ್ಯ ತರಬೇತುದಾರ ಹುದ್ದೆಯನ್ನು ಅತಿ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಅಖಿಲ ಭಾರತೀಯ ಫುಟ್ಬಾಲ್‌ ಒಕ್ಕೂಟದ ಅಧ್ಯಕ್ಷ ಪ್ರಫುಲ್‌...

60 ವರ್ಷ ಮೇಲ್ಪಟ್ಟ ರೈತರು, ವ್ಯಾಪಾರಿಗಳಿಗೆ ಪ್ರತ್ಯೇಕ ಪಿಂಚಣಿ ಯೋಜನೆ: ಬಿಜೆಪಿ

0
ನವದೆಹಲಿ:- ಸಾಮಾಜಿಕ ಭದ್ರತೆಗಾಗಿ 60 ವರ್ಷ ಮೇಲ್ಪಟ್ಟ ಸಣ್ಣ ಮತ್ತು ಮಧ್ಯಮ ವರ್ಗದ ರೈತರು, ವ್ಯಾಪಾರಸ್ಥರಿಗೆ ಪ್ರತ್ಯೇಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. “ಬಿಜೆಪಿಯ ಸಂಕಲ್ಪ ಪತ್ರ...

ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡುವಂತೆ ಮೈಕಲ್‌ ವಾನ್‌ ಸಲಹೆ

0
ಬೆಂಗಳೂರು:  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಮುಂಬರುವ ಐಸಿಸಿ ವಿಶ್ವಕಪ್‌ ಹಿನ್ನೆಲೆಯಲ್ಲಿ ಐಪಿಎಲ್‌ ಇನ್ನುಳಿದ ಪಂದ್ಯಗಳಿಂದ ವಿಶ್ರಾಂತಿ ನೀಡಬೇಕು ಎಂದು ಇಂಗ್ಲೆಂಡ್‌ ಕ್ರಿಕೆಟ್‌...

ಅಗ್ರ ಸ್ಥಾನಕ್ಕಾಗಿ ಸಿಎಸ್‌ಕೆ-ಕೆಕೆಆರ್‌ ಕಾದಾಟ ನಾಳೆ

0
ಚೆನ್ನೈ, :- 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಗುಂಪು ಪಟ್ಟಿಯಲ್ಲಿ ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನದಲ್ಲಿರುವ ಕೊಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ನಾಳೆ ಎಂ.ಎ...

ಶ್ರೀನಗರ ಕಾರಾಗೃಹದಲ್ಲಿನ ಹಿಂಸಾಚಾರ ತನಿಖೆಗೆ ವಿಶೇಷ ತನಿಖಾ ದಳ

0
ಶ್ರೀನಗರ:-ಶ್ರೀನಗರದ ಕೇಂದ್ರ ಕಾರಾಗೃಹದಲ್ಲಿ ಏ 4 ಮತ್ತು 5 ರಂದು ನಡೆದ ಹಿಂಸಾಚಾರ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲಾಗಿದೆ ಪೊಲೀಸ್‌ ಮಹಾನಿರ್ದೇಶಕ ದಿಲ್ಬಾಗ್‌ ಸಿಂಗ್‌ ಎಸ್‌ಐಟಿ ರಚಿಸಿದ್ದು, ಪರಿಸ್ಥಿತಿ ಅವಲೋಕನ...

ತೈವಾನ್‍ನಲ್ಲಿ 317 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಷ

0
ಬೀಜಿಂಗ್‍ :-ಎಂಜಿನ್‍ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನಲೆಯಲ್ಲಿ 317 ಜನರಿದ್ದ ಹಾಂಕಾಂಗ್‍ನ ಕ್ಯಾಥೆ ಡ್ರಾಗನ್‍ ಏರ್ ಲೈನ್ಸ್ ವಿಮಾನ ತೈವಾನ್‍ನ ದಕ್ಷಿಣ ನಗರವಾದ ಕವೋಸಿಯುಂಗ್ ನಲ್ಲಿ ತುರ್ತು ನಿಲುಗಡೆಯಾಗಿದೆ ಎಂದು ಸೋಮವಾರ ಸ್ಥಳೀಯ ಮಾಧ್ಯಮವೊಂದು...

ಲಂಡನ್ ಷೇರು ಮಾರುಕಟ್ಟೆಯ ಪಟ್ಟಿ ಸಮಾರಂಭಕ್ಕೆ ಕೇರಳ ಮುಖ್ಯಮಂತ್ರಿ ವಿಜಯನ್ ಗೆ ಆಹ್ವಾನ್

0
ತಿರುವನಂತರಪುರಂ:-ಲಂಡನ್ ಷೇರು ಮಾರುಕಟ್ಟೆಯಲ್ಲಿ ಮೇ 17ರಂದು ಆಯೋಜಿಸಿರುವ ಕೆಐಐಎಫ್ ಬಿ ಮಸಾಲೆಗಳ ಬಾಂಡ್ ಪಟ್ಟಿ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ. ಲಂಡನ್ ಷೇರು ಮಾರುಕಟ್ಟೆ ವತಿಯಿಂದ ವಿಜಯನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದ್ದು,...