Home Authors Posts by rajeev Topannavar

rajeev Topannavar

72639 POSTS 0 COMMENTS

ವೈದ್ಯೆಗೆ ಜೀವ ಬೆದರಿಕೆ ಬೆದರಿಕೆಯೊಡ್ಡಿದ್ದ ೫ ಯುವಕರು ಅಂಧರ

0
*ವೈದ್ಯರಿಂದ ಖಂಡಿಸಿ ಪದಾಧಿಕಾರಿಗಳ ಸಭೆ, ಗೋಷ್ಠಿ* ಬೆಳಗಾವಿ : ಚನ್ನಮ್ಮನ ಕಿತ್ತೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನ್ನಪೂರ್ಣಾ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ ಜೀವ...

ಸಂಕೇಶ್ವರದಲ್ಲಿ ಇನ್ನೊಂದು ಕೊರೊನ ಪಾಸಿಟಿವ್ : ಇನಷ್ಟು ಬಿಗಿಯಾಗಲಿರುವ ಲಾಕ್ ಡೌನ

0
ಕನ್ನಡಮ್ಮ ಸುದ್ದಿ : ಸಂಕೇಶ್ವರ: ಕಳೆದ ನಾಲ್ಕು ದಿನದಿಂದ ಯಾವತ್ತೆ ಕೊರೊನ ಕೆಸ್ ಪತ್ತೆಯಾಗದೆ ನಿಟ್ಟುಸಿರು ಬಿಟ್ಟಿದ್ದ ಬೆಳಗಾವಿ ಜಿಲ್ಲೆಯ ಜನತೆಗೆ ಬುಧವಾರ ಮತ್ತೆ ಶಾಕ್ ಸುದ್ದಿ ಬಂದಿದೆ. ಇನ್ನೊಂದು ಕೊರೊನ ಪಾಸಿಟಿವ್...

ನವ ನಿರ್ಮಾಣ ಸೇನೆಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ಅಳಿಲು ಸೇವೆ

0
ಕನ್ನಡಮ್ಮ ಸುದ್ದಿ-ಬೆಳಗಾವಿ: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ರಾಜ್ಯದಲ್ಲಿ ದೇಣಿಗೆ , ಹಾಗೂ ತಮ್ಮಗೆ ಆದ ಮಟ್ಟಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಆದರೆ ಇಲ್ಲೊಂದು ಸಂಘಟನೆ ದಾನಿಗಳು ನೀಡಿದ ಕೆಲ ಹಣದಲ್ಲಿ...

ಬಾಕ್ಸರ್ ಪಾತ್ರ ಅಭಿನಯಿಸಲಿದ್ದಾರೆ ಶಾಹಿದ್ ಕಪೂರ್

0
ನವದೆಹಲಿ:- ಬಾಲಿವುಡ್ ನಟ ಶಾಹಿದ್ ಕಪೂರ್ ತಮ್ಮ ಮುಂಬರುವ ಚಿತ್ರದಲ್ಲಿ ಬಾಕ್ಸರ್ ಪಾತ್ರ ಅಭಿನಯಿಸಲಿದ್ದಾರೆ. ಬಾಲಿವುಡ್‍ ನಲ್ಲಿ ಸದ್ಯ ವೈಯಕ್ತಿಕ ಜೀವನಾಧಾರಿತ ಚಿತ್ರಗಳ ಸುಗ್ಗಿ ನಡೆಯುತ್ತಿದ್ದು, ಶಾಹಿದ್ ಕೂಡ ಈ ಟ್ರೆಂಡ್ ಮುಂದುವರಿಸಲಿದ್ದಾರೆ....

ಭಯೋತ್ಪಾದನಾ ಸಂಘಟನೆಗೆ ಸೇರಿದ್ದ ಮಹಿಳೆಯ ಸ್ವದೇಶಾಗಮನಕ್ಕೆ ಅಮೆರಿಕ ನಿರ್ಬಂಧ

0
ವಾಷಿಂಗ್ಟನ್, :ಸಿರಿಯಾದ ಭಯೋತ್ಪಾದನಾ ಸಂಘಟನೆ ಐಎಸ್ ಗೆ ಸೇರಿಕೊಳ್ಳಲು ದೇಶವನ್ನೇ ತ್ಯಜಿಸಿದ ಮಹಿಳೆಯ ಸ್ವದೇಶಾಗಮನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿದ್ದಾರೆ. "ಐಎಸ್ ನಲ್ಲಿ ಸೇರಿಕೊಂಡಿರುವ ಹೋದಾ ಮುಥಾನಾಳ ಸ್ವದೇಶಾಗಮನದ ಮೇಲೆ ನಿರ್ಬಂಧ...

ಪಾಕಿಸ್ತಾನದೊಂದಿಗೆ ಎಲ್ಲಾ ಕ್ರೀಡಾ ಸಂಬಂಧ ಕಡಿತಗೊಳಿಸುವಂತೆ ಗಂಗೂಲಿ ಆಗ್ರಹ

0
ಕೊಲ್ಕತಾ:-ಪಾಕಿಸ್ತಾನದೊಂದಿಗೆ ಕ್ರೀಡಾ ಸಂಬಂಧವನ್ನು ಸಂಪೂರ್ಣ ಕಡಿತಗೊಳಿಸಬೇಕು ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಬೆಂಬಲಿತ ಸಂಘಟನೆ ನಡೆಸಿದ ಕ್ರೂರ ದಾಳಿಯಲ್ಲಿ ಸಿಆರ್‌ಪಿಎಫ್‌ 49...

ಬಂಗ್ಲಾದೇಶ: ಆಕಸ್ಮಿಕ ಬೆಂಕಿಗೆ 69 ಬಲಿ

0
ಢಾಕಾ:- ಬಾಂಗ್ಲಾದೇಶದ ರಾಜಧಾನಿ ಢಾಕಾದ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು 69 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 10.40ರ ಸುಮಾರಿಗೆ ಚೌಕ್ ಬಾಜಾರ್ ಪ್ರದೇಶದ ಐದು ಅಂತಸ್ತಿನ ಹಾಜಿ ವಾಹೆದ್...

ಮ್ಯಾಂಚೆಸ್ಟರ್ ಸಿಟಿ’ ಫುಟ್ಬಾಲ್ ಮಾಲಿಕತ್ವ ಸಂಸ್ಥೆಯಿಂದ ‘ಸಿಚುವಾನ್ ಜಿಯುನಿಯು’ ಚೈನಿಸ್ ಕ್ಲಬ್ ಖರೀದಿ

0
ಬೀಜಿಂಗ್‌:-ಇಂಗ್ಲೀಷ್‌ ಫುಟ್ಬಾಲ್‌ ಕ್ಲಬ್‌ಗಳಲ್ಲಿ ಪ್ರಮುಖವಾದ ಮ್ಯಾಂಚೆಸ್ಟ್‌ರ್‌ ಸಿಟಿ ಮಾಲೀಕತ್ವ ಸಿಟಿ ಫುಟ್ಬಾಲ್‌ ಗ್ರೂಪ್‌(ಸಿಎಫ್‌ಜಿ) ಸಂಸ್ಥೆಯು ಚೈನೀಸ್‌ನ ಮೂರನೇ ಶ್ರೇಯಾಂಕದ ಕ್ಲಬ್‌ 'ಸಿಚುವಾನ್ ಜಿಯುನಿಯು' ಖರೀದಿಸುತ್ತಿರುವುದಾಗಿ ಪ್ರಕಟಿಸಿದೆ. ಬುಧವಾರವಷ್ಟೆ ಸಿಎಫ್‌ಜಿ ಸಂಸ್ಥೆಯು ಎಐ ಮತ್ತು...

ಕಾರಿಗೆ ಬೆಂಕಿ: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಜೀವ ದಹನ

0
ಹಾಸನ:-ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ. ಬೆಂಗಳೂರಿನ ಚಿಕ್ಕಬಾಣವಾರದ ವಿವೇಕ್ ನಾಯಕ್,...

ರಾಯ್‌-ರೂಟ್‌ ಆರ್ಭಟ: ಇಂಗ್ಲೆಂಡ್‌ಗೆ ಆರು ವಿಕೆಟ್‌ ಜಯ

0
ಬಾರ್ಬಡೋಸ್‌, ಟೆಸ್ಟ್ ಸರಣಿಯಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಇಂಗ್ಲೆಂಡ್‌, ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು. ಜೇಸನ್‌ ರಾಯ್‌ ( 123...