Home Authors Posts by Rajshekar Hiremath

Rajshekar Hiremath

1642 POSTS 0 COMMENTS

ಕೆಎಸ್ ಆರ್ ಟಿಸಿ ಡಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹ

0
ಬೆಳಗಾವಿ ಕೆಎಸ್ ಆರ್ ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಸ್ಟೇಟ್ ಟ್ರಾನ್ಸಪೋರ್ಟ ಎಂಪ್ಲಯಿಜ್ ಯೂನಿಯನ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಡಿಸಿಎಂ...

ಬೇಸ್ ಮೆಂಟ್ ನಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಪಾಲಿಕೆಯಿಂದ ಶಾಕ್…!

0
ಬೆಳಗಾವಿ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಬಹುಮಡಿ ಕಟ್ಟಡಗಳು ಹಾಗೂ ಪಾಲಿಕೆಯಿಂದ ಬೇಸ್ ಮೆಂಟ್ ಗೆ ಜಾಗೆ ಬಿಡುವುದಾಗಿ ಹೇಳಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದವರಿಗೆ ಈಗ ನಡುಕ ಶುರುವಾಗಿದೆ. ಎರಡನೇ ರಾಜ್ಯಧಾನಿ,ಸ್ಮಾಟ್೯ಸಿಟಿ ಎಂದು ಹೆಗ್ಗಳಿಕೆ...

ಕಿತ್ತೂರು ಉಪನೊಂದಣಾಧಿಕಾರಿ ಸುಭಾಷಗೆ ಎರಡು ವರ್ಷ ಕಠಿಣ ಶಿಕ್ಷೆ

0
ಬೆಳಗಾವಿ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದಿದ್ದ ಕಿತ್ತೂರು ಉಪನೋಂದಣಾಧಿಕಾರಿ ಸುಭಾಷ ಪಂಚಪ್ಪ ಸೊಗಲದ ಅವರಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ರು. ದಂಡ ವಿಧಿಸಿ ನಾಲ್ಕನೇ ಅಧಿಕ...

ಪಾಲಿಕೆ ವಾರ್ಡ್ ಮೀಸಲಾತಿ ಪ್ರಕಟ

0
ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ವಾರು ಮೀಸಲಾತಿಯನ್ನು ಸರಕಾರ ಹೊರಡಿಸಿದ್ದು ಸದ್ಯ ಈಗ ಎಲ್ಲರ ಚಿತ್ತ ಪಾಲಿಕೆಯ ಚುನಾವಣೆಯತ್ತ ನೆಟ್ಟಿದೆ. ಹೌದು. ವಾರ್ಡ್ ಮಿಸಲಾತಿ ವಿರೋಧಿಸಿ ಕೆಲ ಪಾಲಿಕೆಯ ಸದಸ್ಯರು ನ್ಯಾಯಾಲಯದ ಮೊರೆ ಹೊದ ಹಿನ್ನೆಲೆಯಲ್ಲಿ...

ಬೆಳಗಾವಿ ಅಕ್ರಮಿತ ಕರ್ನಾಟಕ ಎಂದ ಮಹಾ ಸಿಎಂ ಠಾಕ್ರೆ

0
ಬೆಳಗಾವಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶ ನಡೆಸಿ ಹೋದ ಸಂದರ್ಭದಲ್ಲಿಯೇ ಮಹಾರಾಷ್ಟç ಸಿಎಂ ಉದ್ದವ್ ಠಾಕ್ರೆ ಮತ್ತೇ ಗಡಿ ವಿವಾದವನ್ನು ಕೆದಕಿದ್ದಾರೆ. ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಕರ್ನಾಟಕ...

ದೀಪಾ ಕುಡಚಿಗೆ ಟಾಂಗ್ ಕೊಟ್ಟ ಡಾ. ಸೋನಾಲಿ

0
  ಬೆಳಗಾವಿ ನಾನು ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಎಲ್ಲಿಯೂ ಅರ್ಜಿ ಹಾಲಿಲ್ಲ. ನನಗೆ ಆರು ಹುದ್ದೆಗಳು ಎಲ್ಲಿದ್ದಾವೆ ಎಂದು ಬಿಜೆಪಿ ಮುಖಂಡೆ ಸದಸ್ಯ ಡಾ. ಸೋನಾಲಿ ಸರ್ನೋಬತ್ ದೀಪಾ ಕುಡಚಿಗೆ...

ಬೆಳಗಾವಿಗೆ ಆಗಮಿಸಿದ ಬಿಜೆಪಿ ಚಾಣಕ್ಯ

0
ಬೆಳಗಾವಿ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿ ಬೆಳಗ್ಗೆ 11.32ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬೆಳಗಾವಿ ಸಾಂಬ್ರಾ...

ಡಾ. ಸೋನಾಲಿ, ಸಂಜಯ ಪಾಟೀಲ ವಿರುದ್ದ ಹರಿಹಾಯ್ದ ದೀಪಾ

0
ಬೆಳಗಾವಿ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿ ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮತ್ತು ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್...

ಬೆಳಗಾವಿ ಲೋಕಸಭಾ ಅಭ್ಯರ್ಥಿ ಬಗ್ಗೆ ಚರ್ಚೆಯಾಗಲ್ಲ: ಅರುಣ್ ಸಿಂಗ್

0
  ಬೆಳಗಾವಿ ಬೆಳಗಾವಿ ಲೋಕಸಭಾ ಚುನಾವಣೆ ಟಿಕೆಟ್ ಬಗ್ಗೆ ಚರ್ಚೆಯಾಗುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಯಲ್ಲಿ ಜನಸೇವಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಭಾನುವಾರ ಸಾಂಬ್ರಾ...

ಗೋ ಬ್ಯಾಕ್.. ಗೋ ಬ್ಯಾಕ್ ಅಮಿತ್ ಶಾ ಗೋ ಬ್ಯಾಕ್…

0
  ಬೆಳಗಾವಿ ಕೃಷಿ ಮಸೂದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಭಾನುವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋ...