Home Authors Posts by Rajshekar Hiremath

Rajshekar Hiremath

1822 POSTS 0 COMMENTS

ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ

0
ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ ಕನ್ನಡಮ್ಮ ಸುದ್ದಿ-ಬೆಳಗಾವಿ : ನಗರದ ಡಾ. ಪ್ರಭಾಕರ ಕೋರೆ ಕ್ರೆÃಡಿಟ್ ಸೌಹಾರ್ದ ಸಹಕಾರಿಯೂ ಪ್ರಸಕ್ತ ಸಾಲಿನಲ್ಲಿ ೨೯ ಕೋಟಿ ರೂಗಳ ಠೇವಣಿ ಸಂಗ್ರಹಿಸಿ ೧೩೮ ಕೋಟಿ ರೂಗಳ...

ದೇಶಕ್ಕೆ ಡಾ. ಜಗಜೀವನರಾವ್ ಕೊಡುಗೆ ಅಪಾರ

0
ದೇಶಕ್ಕೆ ಡಾ. ಜಗಜೀವನರಾವ್ ಕೊಡುಗೆ ಅಪಾರ ಕನ್ನಡಮ್ಮ ಸುದ್ದಿ-ಗೋಕಾಕ: ಹಸಿರು ಕ್ರಾಂತಿ ಹರಿಕಾರರಾಗಿ ದಕ್ಷ, ಪ್ರಾಮಾಣಿಕ ರಾಜಕಾರಣಿಯಾಗಿ ಡಾ. ಬಾಬುಜಗಜೀವನರಾವ ಅವರು ದೇಶಕ್ಕೆ ಮಹತ್ವದ ಕೋಡುಗೆ ನೀಡಿದ್ದಾರೆಂದು ತಹಸೀಲ್ದಾರ ಪ್ರಕಾಶ ಹೋಳೆಯಪ್ಪಗೋಳ ಹೇಳಿದರು. ಶುಕ್ರವಾರದಂದು ನಗರದ...

ಜನತೆಗೆ ಹರ್ಷತಂದ ಕೃಷ್ಣಾ ನೀರು

0
 ಜನತೆಗೆ ಹರ್ಷತಂದ ಕೃಷ್ಣಾ ನೀರು ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹಾರಾಷ್ಟçದ ರಾಜಾಪುರ ಬ್ಯಾರೇಜ್‌ನಿಂದ ೭ ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಿದ್ದು, ಚಿಕ್ಕೋಡಿ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಹಲವು ದಿನಗಳಿಂದ ನದಿಯಲ್ಲಿ ನೀರಿಲ್ಲದೆ, ಜನ-ಜಾನುವಾರು...

ನವಯುವಕರಿಗೆ ಮಾದರಿ ಡಾ. ಜಗಜೀವನರಾವ್: ಶಿವಾನಂದ

0
ನವಯುವಕರಿಗೆ ಮಾದರಿ ಡಾ. ಜಗಜೀವನರಾವ್: ಶಿವಾನಂದ ಕನ್ನಡಮ್ಮ ಸುದ್ದಿ-ಬೆಳಗಾವಿ: ಇಂದಿನ ವಿದ್ಯಾರ್ಥಿಗಳು ಬಾಬು ಜಗಜೀವನ ರಾವ್ ಅವರು ಮಾಡಿದ ಕಾರ್ಯ, ತ್ಯಾಗಗಳನ್ನು ತಿಳಿದು. ಅವರ ಜೀವನದಲ್ಲಿ ಆದರ್ಶಮಾರ್ಗದಲ್ಲಿ ಸಾಗಬೇಕೆಂದು ಕುಲಪತಿ ಪ್ರೊ, ಶಿವಾನಂದ ಹೊಸಮನಿ...

ಹಸಿವು ನೀಗಿಸಿದ, ಹಸಿರು ಕ್ರಾಂತಿಯ ಹರಿಕಾರ ಡಾ.ಜಗಜೀವನರಾಮ್ : ಲಮಾಣಿ

0
ಹಸಿವು ನೀಗಿಸಿದ, ಹಸಿರು ಕ್ರಾಂತಿಯ ಹರಿಕಾರ ಡಾ.ಜಗಜೀವನರಾಮ್ : ಲಮಾಣಿ ಬೆಳಗಾವಿ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಶುಕ್ರವಾರ ಡಾ. ಬಾಬು ಜಗಜೀವನ್ ರಾಮ್ ಅವರ ೧೧೨ ನೇ ಜಯಂತಿ ಆಚರಣೆಯನ್ನು,...

ಗುರುವಿನ ದಾಸನಾದರೆ ಯಶಸ್ಸು ಸಾಧ್ಯ: ಶೀತಲ

0
ಗುರುವಿನ ದಾಸನಾದರೆ ಯಶಸ್ಸು ಸಾಧ್ಯ: ಶೀತಲ ಬೆಳಗಾವಿ: ಆಧುನಿಕ ತಂತ್ರಜ್ಞಾನ ತಕ್ಕಂತೆ ವಿದ್ಯಾರ್ಥಿಗಳು ಬೆಳೆಯುವ ಅಗತ್ಯವಿದೆ. ದೇಶದ ಉತ್ತಮ ನಾಗರಿಕನಾಗಿ ಬೆಳೆದು ತಂದೆ-ತಾಯಿಯರ ಹೆಸರು ತರಬೇಕು. ಅದಕ್ಕಾಗಿ, ಗುರುವಿನ ದಾಸನಾದರೆ ಮಾತ್ರ ಜೀವನದಲ್ಲಿ ಯಶಸ್ಸು...

ಬ್ಯಾಂಕ್ ಗೆ 1.60 ಲಕ್ಷ ಪಾವತಿಸಲು ಹೊರಟಿದ್ದ ವ್ಯಕ್ತಿಯಿಂದ ಹಣ ದೋಚಿದ ಕಳ್ಳರು

0
ಬೆಳಗಾವಿ ಕೆಲಸ ಮಾಡುತ್ತಿದ್ದ ಕಂಪನಿಯ ಹಣವನ್ನು ಬ್ಯಾಂಕಿಗೆ ಜಮೆ ಮಾಡಲು ಹೊರಟ್ಟಿದ್ದ ವ್ಯಕ್ತಿಯಿಂದ ತಾವು ಸರಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಇಬ್ಬರು ಒತ್ತಾಯ ಪೂರ್ವಕವಾಗಿ 1.60ಲಕ್ಷ ರು. ಹಣ ದೋಚಿಕೊಂಡು ಪರಾರಿಯಾದ ಘಟನೆ...

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 67 ನಾಮಪತ್ರ ಸಲ್ಲಿಕೆ: ಚುನಾವಣೆ ಮುಂದಕ್ಕೆ ?

0
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಒಟ್ಟು 42 ಜನ ಅಭ್ಯರ್ಥಿಗಳ ಪೈಕಿ 67 ನಾಮಪತ್ರ ಸಲ್ಲಿಕೆಯಾಗಿದ್ದು, ಬಹುತೇಕ ಲೋಕಸಭಾ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಬೆಳಗಾವಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಗುರುವಾರದಂದು ಕೊನೆಯದಿನಂದು ಬಿಜೆಪಿ ಅಭ್ಯರ್ಥಿ...

ಬೆಳಗಾವಿಗೆ ಅಂಗಡಿ ಸಾಧನೆ ಶೂನ್ಯ: ಮಾಜಿ ಶಾಸಕ ಸೇಠ್

0
ಬೆಳಗಾವಿ ಕಳೆದ ಹದಿನೈದು ವರ್ಷದಿಂದ ಬಿಜೆಪಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ ಅಂಗಡಿ ಅವರ ಮುಖವೂ ಕಾಣಲಿಲ್ಲ, ಧ್ವನಿಯೂ ಕೇಳಲಿಲ್ಲ ಅವರು ಮಾಡಿದ ಕೆಲಸಗಳೂ ಕಾಣಲಿಲ್ಲ ಆದರೆ ಅವರ ಸ್ವ ಪ್ರಗತಿ ಮಾತ್ರ ನೋಡಲು...

ರಾಗಾಗೆ ಸೋಲಿನ ಭಯ ಆರಂಭವಾದೆ: ಶೆಟ್ಟರ

0
ಬೆಳಗಾವಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸೋಲಿನ ಭಯ ಆರಂಭವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಗುರುವಾರ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ...