Rajshekar Hiremath
ಹೆಚ್ವಿನ ಸಂಖ್ಯೆಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಶಾ ನೇತೃತ್ವದಲ್ಲಿ ಗ್ರಾಮ ಸೇವಕ...
ಬೆಳಗಾವಿ
ಕರ್ನಾಟಕದಲ್ಲಿ ಇತ್ತಿಚೇಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ದಾಖಲಾದ ಪ್ರಯುಕ್ತ ರಾಜ್ಯದಲ್ಲಿ ನಡೆಯುವ ಗ್ರಾಮ ಸೇವಕ ಸಮಾರೊಪ ಸಭೆಗೆ ಕೇಂದ್ರ ಗೃಹ ಸಚಿವ, ಅಮಿತ ಷಾ ನೇತೃತ್ವದಲ್ಲಿ...
ಜನಸೇವಾ ಸಮಾವೇಶ ಸಮಾರೋಪ ಸಮಾರಂಭಕ್ಕೆ ಶಾ ಆಗಮನ: ಕಾರ್ಯಕ್ರಮ ಯಶಸ್ವಿಗೊಳ್ಳಿಸಲು ಕರೆ
ಬೆಳಗಾವಿ
ಜನಸೇವಾ ಸಮಾವೇಶ ಸಮಾರೋಪ ಸಮಾರಂಭಕ್ಕೆ ಜ.17ರಂದು ಜಿಲ್ಲಾ ಕ್ರೀಡಾಂಗಣಕ್ಕೆ ಕೇಂದ್ರ ಗೃಹ ಸಚಿವ ಅಮಿತ ಶಾ ಆಗಮಿಸಲಿದ್ದು, ಕೋವಿಡ್-19 ಮಾರ್ಗಸೂಚಿಯಂತೆ ಕಾರ್ಯಕರ್ತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೆಳಗಾವಿ ಬಿಜೆಪಿ ಮುಖಂಡರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಶುಕ್ರವಾರ...
ಅಕ್ರಮವಾಗಿ ಮಹಡಿ ಕಟ್ಟಿದ್ದರೂ ಪಾಲಿಕೆ ಅಧಿಕಾರಿಗಳು ಕತ್ತೆ ಕಾಯ್ತಿದ್ದಿರೇನ್ರಿ…: ಸಚಿವ ಭೈರತಿ
ಬೆಳಗಾವಿ
ಪಾಲಿಕೆ ಅಧಿಕಾರಿಗಳು ಕಟ್ಟಡದ ಅನುಮತಿ ನೀಡಿದ್ದು, ಮೂರು ಮಹಡಿಯದ್ದು, ಆದರೆ ಆರು ಮಹಡಿ ಕಟ್ಟಿಕೊಂಡಿದ್ದಾರೆ. ಮಾಹಿತಿ ನನ್ನ ಕಡೆ ಇದೆ. ತರಸಿಕೊಡುತ್ತೇನೆ ಎಂದು ಉಡಾಫೆ ಉತ್ತರ ಹೇಳುತ್ತಿರಾ. ಏನು ಕತ್ತೆ ಕಾಯುತ್ತಿದೆಯಾ ಎಂದು...
ಜಿಲ್ಲೆಯ 22 ಶಿಕ್ಷಕರಿಗೆ ಕೊರೋನಾ ಪಾಸಿಟಿವ್
ಬೆಳಗಾವಿ
ಕೊರೋನಾ ವೈರಸ್ ಭೀತಿಯಿಂದ ಕಳೆದ 9 ತಿಂಗಳ ಬಳಿಕ ರಾಜ್ಯ ಸರಕಾರದ ಸೂಚನೆ ಮೆರೆಗೆ ಶಾಲೆ ಪುನಾರಂಭಗೊAಡ ನಾಲ್ಕು ದಿನಗಳಷ್ಟೆ ಆಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 22 ಜನ ಶಿಕ್ಷಕರಿಗೆ ಕೊರೋನಾ ಸೋಂಕು...
ಕಳ್ಳರ ಕೂಟ ಎಂಇಎಸ್ ಗೆ ಧ್ವಜವೇ ಇಲ್ಲ: ಕ್ರಮಕ್ಕೆ ಕನಸೇ ಆಗ್ರಹ
ಬೆಳಗಾವಿ
ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆಯನ್ನು ಮಾಡಿಕೊಂಡು ಬಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಎಂಇಎಸ್ ಗೆ ಧ್ವಜವೇ ಇಲ್ಲ ಮಹಾನಗರ ಪಾಲಿಕೆಯ ಎದುರು ಹಾರಾಡುತ್ತಿರುವ ಕನ್ನಡದ ಧ್ವಜದ ಬಗ್ಗೆ ಹಗುರವಾಗಿ ಮಾತನಾಡುವ ಪುಂಡ ಎಂಇಎಸ್ ಗೆ...
ವನ್ಯಜೀವಿ ಹಂತಕನ ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ
ಬೆಳಗಾವಿ
ವನ್ಯಜೀವಿ ಹಂತಕ ಮೆಹಮೂದ್ ಅಲಿಖಾನನ ನೆಹರೂನಗರದ ಮನೆಯ ಮೇಲೆ ಅರಣ್ಯಾಧಿಕಾರಿಗಳ ತಂಡ ಬೆಳಂಬೆಳಿಗ್ಗೆ ದಾಳಿ ನಡೆಸಿ ಚಿಗರೆ ಕೊಂಬು ಸೇರಿದಂತೆ ಜಿವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಡಿ . 27 ರಂದು ಕಿತ್ತೂರಿನ...
ಗ್ರಾಮೀಣ ಕ್ಷೇತ್ರ ನಂದು, ಆಗಿನ ಮುಖ ಬೇರೆ, ಈಗೀನ ಮುಖ ಬೇರೆ: ಹೆಬ್ಬಾಳ್ಕರ್ ಗೆ ಟಾಂಗ್ ಕೊಟ್ಟ ಸಚಿವ...
ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದ್ದು, ಪಕ್ಷ ಬೇರೆಯಾಗಿರಬಹದು. ಶಾಸಕಿ ಹೆಬ್ಬಾಳ್ಕರ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆಗಿನ ಮುಖನೇ ಬೇರೆ ಈಗೀನ ಮುಖನೇ ಬೇರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ...
ಕ್ರಿಯಾಶೀಲ ಬಿಜೆಪಿಯ ಕಾರ್ಯಕರ್ತ ಚಿಕ್ಕನಗೌಡರ ನಿಧನ
ಬೆಳಗಾವಿ
ಬೆಳಗಾವಿ ಬಿಜೆಪಿ ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಿಂದ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿ, ವಿದ್ಯಾರ್ಥಿಗಳ ಸಮಸ್ಯೆಗೆ ಹಾಗೂ ಗೊಂದಲಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಬಿಜೆಪಿ...
ಹೊಸ ವರ್ಷದಲ್ಲೂ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನವಿಲ್ಲ
ಬೆಳಗಾವಿ
ಹೊಸ ವರ್ಷದಲ್ಲೂ ಸವದತ್ತಿ ದೇವಸ್ಥಾನ ಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಯಲ್ಲಮ್ಮ ದೇವಸ್ಥಾನ. ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಅವರಿಂದ ಆದೇಶ ಹೊರಡಿಸಿದ್ದಾರೆ.
ಕೊರೊನಾ ಹಿನ್ನೆಲೆ ನಿಷೇಧ...
ಸದ್ದು ಮಾಡಿದ್ದ ಗಂಗಮ್ಮನಿಗೆ ಹೀನಾಯ ಸೋಲು
ಬೆಳಗಾವಿ
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ ಗ್ರಾಪಂ ಚುನಾವಣೆಯಲ್ಲಿ ಚಪ್ಪಲಿ ಗುರುತಿನ ಗಂಗಮ್ಮನಿಗೆ ಹೀನಾಯ ಸೋಲು ಕಂಡಿದ್ದಾರೆ.
ಗಂಗಮ್ಮನ ಚುನಾವಣೆಯ ಪ್ರನಾಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಗಂಗಮ್ಮ ತುಮಕೂರು ಜಿಲ್ಲೆಯ ಹೆಬ್ಬೂರು ಗ್ರಾಪಂ ಅಭ್ಯರ್ಥಿಯಾಗಿ...