Home Authors Posts by Rajshekar Hiremath

Rajshekar Hiremath

1822 POSTS 0 COMMENTS

ಅನಾರೋಗ್ಯದ ನಡುವೆಯೂ ರಾಜಾಹುಲಿ ಅಬ್ಬರ ಪ್ರಚಾರ

0
  ಬೆಳಗಾವಿ ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಒಂದು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿಎಂ ಬಿ.ಎಸ್.ಯಡಿಯೂರಪ್ಪನವರು ಆರೋಗ್ಯದ ಕಡೆ ಗಮನ ಹರಿಸದೆ ಅಭ್ಯರ್ಥಿ ಗೆಲವಿಗೆ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಇಳಿ ವಯಸ್ಸಿನಲ್ಲಿಯೂ...

ಲಾಕ್ ಡೌನ್ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ : ಸಚಿವ ಬೊಮ್ಮಾಯಿ ಸ್ಪಷ್ಟನೆ

0
  ಹುಮ್ನಾಬಾದ್: ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಹುಮ್ನಾಬಾದ್ ನಲ್ಲಿ ಸುದ್ದಿಗಾರರೊಂದಿಗೆ...

ರಾಹುಲ್ ಸಿಂಹ ಆದರೆ ಖರ್ಗೆ ಏನು? ಕಟೀಲ್ ವ್ಯಂಗ್ಯ

0
ಬೆಳಗಾವಿ ರಾಹುಲ್ ಗಾಂಧಿ ಸಿಂಹ ಆದರೆ ಮಲ್ಲಿಕಾರ್ಜುನ ಖರ್ಗೆ ಏನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ವ್ಯಂಗ್ಯವಾಡಿದರು. ಭಾನುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಹುಲ್‌ ಗಾಂಧಿ ಸಿಂಹ ಸ್ವಪ್ನವಾದರೆ, ಹಾಗಿದ್ದರೆ‌ ಮಲ್ಲಿಕಾರ್ಜುನ ಖರ್ಗೆ...

ಶಾಸಕಿ ಹೆಬ್ಬಾಳ್ಕರ್ ನೆಲೆ…ಕಾಂಗ್ರೆಸ್ಸಿನ ಅಲೆ ಇದು ಸತೀಶ್ ವಿಜಯದ ಬಲೆ

0
  ಬೆಳಗಾವಿ ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ ಗ್ರಾಮ ದೇವತೆ ಮಹಾಲಕ್ಷ್ಮಿ ದೇವಿಯ ಅಂಗಳದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು.ಈ ಸಮಾವೇಶಕ್ಕೆ ಕಾಂಗ್ರೆಸ್ಸಿನ ದಿಗ್ಗಜ ನಾಯಕರು ಸಾಕ್ಷಿಯಾದರು. ಬೆಳಗಾವಿ ಗ್ರಾಮೀಣ ಕ್ಷೇತ್ರ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ...

ಶಾಸಕ ಯತ್ನಾಳ ವಿರುದ್ದ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ: ಅರುಣ್ ಸಿಂಗ್

0
ಬೆಳಗಾವಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಏಕಾಏಕಿ ಅವರನ್ನು ಉಚ್ಚಾಟನೆ ಮಾಡಲು ಸಾಧ್ಯವಿಲ್ಲ. ಅದಕ್ಕೊಂದು ಶಿಸ್ತು ಸಮಿತಿ ಇರುತ್ತದೆ. ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್...

ಮಂಗಲ ಅಂಗಡಿ ಪರ ಪ್ರಚಾರ ನಡೆಸಿದ ಬುಡಾ ಅಧ್ಯಕ್ಷ ಘೂಳಪ್ಪ, ಟೋಪಣ್ಣವರ

0
  ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರಿಗೆ ಮತ ನೀಡುವ ಮೂಲಕ ಸಿಎಂ ಹಾಗೂ ಪ್ರಧಾನಿ‌ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕೆಂದು ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ‌ ಹೇಳಿದರು. ಬುಧವಾರ ನಗರದ ಕರ್ನಾಟಕ...

ಸಚಿವ ಶೆಟ್ಟರ್ ಗೆ ಸವಾಲ್ ಹಾಕಿದ ಎಂಬಿಪಿ

0
  ಬೆಳಗಾವಿ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ‌ಶೆಟ್ಟರ್ ಹೇಳಿಕೆಗೆ‌ ತಿರುಗೇಟು‌ ನೀಡಿದ ಮಾಜಿ‌ ಸಚಿವ ಎಂ.ಬಿ.ಪಾಟೀಲ ಶೆಟ್ಟರ್ ಗೆ ತಾಕತ್ತಿದ್ದರೆ ಅವರು ಸಿಎಂಗೆ ಹೇಳಿ ವಿಧಾನಸಭೆ ವಿಸರ್ಜನೆ...

ರಾಜ್ಯದಲ್ಲಿರುವುದು ಮಿತ್ರ ಮಂಡಳಿ, ಬಿಜೆಪಿ‌ ಸಮ್ಮಿಶ್ರ ‌ಸರಕಾರ: ಮಾಜಿ ಸಚಿವ ಎಂ.ಬಿ.ಪಾಟೀಲ

0
ಬೆಳಗಾವಿ ರಾಜ್ಯದಲ್ಲಿರುವುದು ಮಿತ್ರ ಮಂಡಳಿ ಮತ್ತು‌ ಬಿಜೆಪಿಯ ಸಮ್ಮಿಶ್ರ ‌ಸರಕಾರ ಇದೆ. ಇದು ರಾಜ್ಯವನ್ನು ಲೂಟಿ ಮಾಡಿಕೊಂಡು‌ ಹೋಗಲು‌ ಬಂದಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಸರಕಾರದ ಭ್ರಷ್ಟಾಚಾರದ ವಿರುದ್ದ ಹರಿಹಾಯ್ದರು. ಸೋಮವಾರ ನಗರದ ಕಾಂಗ್ರೆಸ್...

ಸಿದ್ದು, ಡಿಕೆಶಿ ಚಿಲ್ಲರೆ ರಾಜಕಾರಣ ಬಿಡಲಿ: ಸಚಿವ ಶೆಟ್ಟರ್ ವಾಗ್ದಾಳಿ

0
  ಬೆಳಗಾವಿ ಮಾಜಿ‌ ಸಚಿವ ರಮೇಶ ಜಾರಕಿಹೊಳಿ ವೈಯಕ್ತಿಕ ವಿಚಾರದಲ್ಲಿ ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಲ್ಲರೆ ರಾಜಕಾರಣ ಮಾಡುವುದ ಸರಿಯಲ್ಲ ಎಂದು ಬೃಹತ್ ಕೈಗಾರಿಕಾ ‌ಸಚಿವ ಜಗದೀಶ್ ‌ಶೆಟ್ಟರ್ ವಾಗ್ದಾಳಿ‌...

ಮಾಜಿ ಸಚಿವ ರಮೇಶಗೆ ಕೊರೋನಾ ಬಂದಿದೆ: ಸಚಿವ ಬೈರತಿ

0
    ಬೆಳಗಾವಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಆಗಿದೆಯಂತೆ. ಅವರಿಗೆ ಕೊರೊನಾ ಬಂದಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ‌ ಬಸವರಾಜ ಹೇಳಿದರು. ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ...